October 21, 2026
Mumbai News Kannada
Uncategorized

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಪ್ರೇರಣಾ ಸುನಿಲ್ ನಾಯ್ಕ ಶೇ: 82%



   ಮುಂಬಯಿ ಮೇ 31.ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಭೂ ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಸೇಂಟ್ ಪೌಲ್ಸ್ ಹೈಸ್ಕೂಲ್ ಮೀರಾ ರೋಡ್ ಪೂರ್ವ ದ ವಿದ್ಯಾರ್ಥಿನಿ ಪ್ರೇರಣಾ ಸುನಿಲ್ ನಾಯ್ಕ ಶೇ: 82%ಅಂಕ.ಲಭಿಸಿದೆ.
ಈಕೆ ಸುನಿಲ್ ಬಾಬು ನಾಯ್ಕ್ ಮತ್ತು  ಸಂಧ್ಯಾ ಸುನಿಲ್ ನಾಯ್ಕ್
ದಂಪತಿಯ ಸುಪುತ್ರಿ 



Related posts

Facing Investigation, Ex-President Uribe Resigns From Senate in Colombia

admin

Major Headlines Today — October 1, 2026(Wold, India , Karnataka , Mumbai , Udupi Dakshina Kannada and Uttara Kannada )

Mumbai News Desk

ಮುಲ್ಕಿ:  ಕರ್ನೀರೆ ಕೊಪ್ಪಲ ಗಡುಪಾಡು ಜಾರಂದಾಯ ದೈವದ ವಾರ್ಷಿಕ ನೇಮೋತ್ಸವದ ವಿಜ್ರಂಭಣೆಯ ಆಚರಣೆ.

Mumbai News Desk

ವಿವಶ…

Chandrahas

ಬಿಲ್ಲವರ ಎಸೋಸಿಯೇಷನ್ ಮುಂಬೈ ಬೊರಿವಲಿ- ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನ ಕುಂಕುಮ

Mumbai News Desk

ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ್ ಜೆ. ಪೂಜಾರಿಯವರಿಗೆ ಪಿತೃ ವಿಯೋಗ

Mumbai News Desk