ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಫುಟ್ ಬಾಲ್ ಲೀಗ್ KVAFL–2: ಟೈಗರ್ಸ್ ಯುನೈಟೆಡ್‌ಗೆ ಚಾಂಪಿಯನ್ ಪಟ್ಟ
ಮುಂಬಯಿ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ.) ಮುಂಬಯಿ ಇದರ ಯುವ ವಿಭಾಗದ ವತಿಯಿಂದ ಆಯೋಜಿಸಲಾದ KVA Football League–2 (KVAFL–2) ಫುಟ್ಬಾಲ್ ಪಂದ್ಯಾಟವು ರೋಚಕ ಹಣಾಹಣಿಯೊಂದಿಗೆ ಅಗಸ್ಟ್ 23 ಆದಿತ್ಯವಾರದಂದು ಬೋರಿವಲಿ ಪಶ್ಚಿಮದಲ್ಲಿರುವ Strikers...

