ಕರಾವಳಿಯಿಂದ ಮಾಯಾನಗರಿಯವರೆಗೆ ತುಳು ಕಂಪನ್ನು ಪಸರಿಸುತ್ತಿರುವ ‘ತುಲುವೆರೆ ಕಲ’
ಪಶ್ಚಿಮಘಟ್ಟದ ಮಲೆನಾಡ ತಪ್ಪಲಿನಿಂದ ನೀಲೇಶ್ವರದ ಗಡಿಯವರೆಗೆ ಕೊಡಚಾದ್ರಿಯ ತುದಿಯಿಂದ ಬಾರಕೂರಿನ ಕಡಲಕಿನಾರೆಯವರೆಗೆ ಸಮೃದ್ದವಾಗಿ ಹರಡಿಕೊಂಡಿರುವ ತುಳುನಾಡು ಹಾಗೂ ತುಳುವರ ಭಾಷಾ ಸಂಸ್ಕೃತಿ ಆಚಾರ ವಿಚಾರಗಳು ದೇಶದ ಪರಂಪರೆಯ ಇತಿಹಾಸಕ್ಕೆ ಕೊಟ್ಟ ಕಾಣಿಕೆ ಅಗಾಧ. ತುಳುನಾಡಿನಲ್ಲಿ...

