30.5 C
Mumbai
June 8, 2026
Mumbai News Kannada
Uncategorized

ಭವೀಶ್ ಎಂ ಶೆಟ್ಟಿ ಗೆ 90 .60 ಅಂಕ .





ಮುಂಬಯಿ. ಮೇ 30.2023-24. ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯ ಎಸ್. ಎಸ್. ಸಿ .ಬೋರ್ಡ್ 10 ನೇ ತರಗತಿಯ ಪರೀಕ್ಷೆಯ ಫಲಿತಾಂಶದಲ್ಲಿ ಭಾಯಂದ ರ್ಪೂರ್ವ ಸ್ಟೆಂಟ್ ಆಗ್ನೆಸ್   ಇಂಗ್ಲಿಷ್ ಹೈಸ್ಕೂಲಿನ ವಿದ್ಯಾರ್ಥಿ ಭವೀಶ್ ಎಂ ಶೆಟ್ಟಿ ಗೆ 90 .60 ಅಂಕ ಲಭಿಸಿದೆ. 

ಈತ ಸುರತ್ಕಲ್ ಖಂಡಿಗೆ ಪಡೀಲ್ ಗುತ್ತು ಮನೋಹರ್ ಶೆಟ್ಟಿ  ಮತ್ತು ಶಿರ್ತಾಡಿ   ಸವಿತಾ ಶೆಟ್ಟಿ ದಂಪತಿಯ  ಪುತ್ರ .



Related posts

The COP23 climate change summit in Bonn and why it matters

admin

Precinct Data Shows Rich, White Neighborhoods Flipping Democratic in 2016. Will It Last?

admin

New York State Revokes Approval of Charter-Time Warner Cable Deal

admin

ಸುರವಿ ಎಸ್. ಹಂಡೆಲ್ – 90.50 ಅಂಕ 

Mumbai News Desk

Putin Invites Trump to Moscow for Second Meeting After Washington Postponed Plans

admin

ವಿವಶ….

Chandrahas