October 21, 2026
Mumbai News Kannada
Uncategorized

ಮೆಂಡನ್ ಮೂಲಸ್ಥಾನ, ಮುಂಬಯಿ ಶಾಖೆ. ಜೂ 30,:  92ನೇ ವಾರ್ಷಿಕ ಮಹಾಸಭೆ



ಮುಂಬಯಿ ಜೂ 29. ಮೆಂಡನ್ ಮೂಲಸ್ಥಾನದ ಮುಂಬಯಿ ಶಾಖೆಯ 92ನೇ ವಾರ್ಷಿಕ ಮಹಾಸಭೆ ಜೂ.30 ಆದಿತ್ಯವಾರ ಬೆಳಿಗ್ಗೆ 9:30 ಕ್ಕೆ ಸರಿಯಾಗಿ ಮುಂಬೈ ಶಾಖೆಯ ಅಧ್ಯಕ್ಷರಾದ  ಜಯ ಬಿ. ಮೆಂಡನ್‌ರವರ ಅಧ್ಯಕ್ಷತೆ ಯಲ್ಲಿ ಮೊಗವೀರ ಭವನ (ಎಮ್.ವಿ.ಎಮ್. ಸ್ಕೂಲ್), ಎಂ.ವಿ.ಎಂ. ಎಜ್ಯುಕೇಶನಲ್ ಕ್ಯಾಂಪಸ್ ರೋಡ್, ವೀರ ದೇಸಾಯಿ ಮಾರ್ಗ, ಅಂಧೇರಿ (ಪ), ಮುಂಬಯಿ ಇಲ್ಲಿ ಕರೆಯಲಾಗಿದೆ. ,

ಕಾರ್ಯಕ್ರಮಗಳು

ಅಧ್ಯಕ್ಷರಿಂದ ಸ್ವಾಗತ ಭಾಷಣ. ವರದಿ ವರ್ಷದಲ್ಲಿ ಗತಿಸಿದ ಸದಸ್ಯರುಗಳ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಣೆ,

ಗತ ಮಹಾಸಭೆಯ (91) ಟಿಪ್ಪಣಿ ಮಂಜೂರಾತಿ. 2023 -2024 ನೇ ವರ್ಷದ ವಾರ್ಷಿಕ ವರದಿಯ ಮಂಡನೆ. 2023-2024 ನೇ ವರ್ಷದ ಲೆಕ್ಕಪಟ್ಟಿಯ ಮಂಡನೆ ಮತ್ತು ಮಂಜೂರಾತಿ. ಪತ್ರ ವ್ಯವಹಾರ, ಮೆಂಡನ್ ಮೂಲಸ್ಥಾನಕ್ಕೆ ಸುಧೀರ್ಗ ಸೇವೆ ಸಲ್ಲಿಸಿದವರಿಗೆ ಸನ್ಮಾನ ನಡೆಯಲಿದೆ ಎಲ್ಲಾ ಮೆಂಡನ್ ಕುಟುಂಬಸ್ಥರು ಸಮಯಕ್ಕೆ ಸರಿಯಾಗಿ ಬಂದು ಸಭೆಯಲ್ಲಿ ಭಾಗವಹಿಸಬೇಕೆಂದು ಗೌರವ ಕಾರ್ಯದರ್ಶಿ ಜಯರಾಮ ಎನ್. ಮೆಂಡನ್  ವಿನಂತಿಸಿಕೊಂಡಿದ್ದಾರೆ.(98926 70743)



Related posts

Unstable Situations Require Police In Riot Gear Face Off With Protesters At Zone 5

admin

As ‘Unicorns’ Emerge, Utah Makes a Case for Tech Entrepreneurs

admin

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೆ.ವಾಸುದೇವಾಚಾರ್ಯ ದತ್ತಿ ಪುರಸ್ಕಾರ

Mumbai News Desk

“ಜೆವಿಎಂ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ : ಅಧ್ಯಕ್ಷ ಶ್ರೀ. ವಿ. ಎನ್. ಹೆಗ್ಡೆ ಅವರು ಶಿಕ್ಷಕರಿಗೆ ತಂತ್ರಜ್ಞಾನ ಪ್ರಾವಿಣ್ಯತೆ ಪಡೆಯಲು ಕರೆ.”

Mumbai News Desk

BlackRock’s Rieder Halved Fund’s Emerging Market Exposure

admin

ಮುಲ್ಕಿ:  ಕರ್ನೀರೆ ಕೊಪ್ಪಲ ಗಡುಪಾಡು ಜಾರಂದಾಯ ದೈವದ ವಾರ್ಷಿಕ ನೇಮೋತ್ಸವದ ವಿಜ್ರಂಭಣೆಯ ಆಚರಣೆ.

Mumbai News Desk