30.9 C
Mumbai
June 8, 2026
Mumbai News Kannada
ಸುದ್ದಿ

ಐ. ಸಿ. ಎಸ್. ಇ -10ನೇ ತರಗತಿಯ ಫಲಿತಾಂಶ -2024





  ಮುಂಬಯಿ ಮೇ 21-   2023-2024ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ಐ. ಸಿ. ಎಸ್. ಇ ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾವಿಕಾಸಿನಿ ಐ. ಸಿ. ಎಸ್. ಇ ಶಾಲೆ ವಸಯಿ  ಇಲ್ಲಿಯ ವಿದ್ಯಾರ್ಥಿ ನಿಹಾಲ್ ನವೀನ್ ಅಂಚನ್ ಅವರು ಶೇ 98.20% ಅಂಕ ಗಳಿಸಿ ಅತ್ಯುನ್ನತ್ತಾ ಶ್ರೇಣಿಯಲ್ಲಿ ಉತ್ತಿ|ರ್ಣರಾಗಿದ್ದಾರೆ.        

    ಈತ ಮೂಡುಬಿದ್ರೆಯ ನವೀನ ಅಂಚನ್ ಹಾಗೂ ನೈನಾ ನವೀನ್ ಅಂಚನ್ ದಂಪತಿಯ ಸುಪುತ್ರ. 



Related posts

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk

ರಾಷ್ಟ್ರೀಯ ಫುಟ್ಬಾಲ್ ಆಟಗಾರ ರವೀಂದ್ರನಾಥ ಶೆಟ್ಟಿ ನಿಧನ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಶ್ರಾವಣಿ ರಾಜೇಶ್ ಕೋಟ್ಯಾನ್ ಗೆ ಶೇ 94.50 ಅಂಕ.

Mumbai News Desk

ಪಂಚರಾಜ್ಯ ವಿಧಾನಸಭಾ ಚುನಾವಣೆ 2026: ಐತಿಹಾಸಿಕ ಫಲಿತಾಂಶ ಮತ್ತು ರಾಜಕೀಯ ವಿಶ್ಲೇಷಣೆ

Mumbai News Desk

ನಿಶಾ ಪೂಜಾರಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk

ಕೊಲ್ಲಾಪುರ: ಯುವತಿಯರ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಫಾರ್ಮಸಿ ವಿದ್ಯಾರ್ಥಿ ಬಂಧನ

Mumbai News Desk