July 23, 2026
Mumbai News Kannada
Uncategorized

ಸುರವಿ ಎಸ್. ಹಂಡೆಲ್ – 90.50 ಅಂಕ 







ಮುಂಬಯಿ, ಮೇ 25: ಈ ಸಾಲಿನ ಎಚ್‌ಎಸ್‌ಸಿ (12ನೇ ತರಗತಿ) ಪರೀಕ್ಷೆಯಲ್ಲಿ  ಆರ್. ಎ. ಪೊದ್ದಾರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುರವಿ ಸೂರಜ್ ಹಂಡೆಲ್ ಶೇ. 90.50 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಇವರು  ನಿವಾಸಿಗಳಾದ ಸೂರಾಜ್ ಹಂಡೆಲ್ (ಕುಲಾಲ್ )  ಮತ್ತು ಜ್ಯೋತಿ. ಎಸ್ ಹಂಡೆಲ್ ದಂಪತಿಯ ಪುತ್ರಿ.

.



Related posts

Putin Invites Trump to Moscow for Second Meeting After Washington Postponed Plans

admin

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ರಿಶಿಲ್ ಪಿ ಉದ್ಯಾವರ್: 93%  ಅಂಕ.

Mumbai News Desk

Trump Says Europe Will Buy More American Gas. Is That Possible?

admin

ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾ‌ರ್ ವಿಧಿವಶ,

Mumbai News Desk

ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ,ಎಲ್ಲೂರು: ಜು. 17ರಿಂದ 20ರ ತನಕ ತ್ರ್ಯಾಹಿಕ ಭಜನಾ ಮಂಗಳೋತ್ಸವ

Mumbai News Desk

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ, ಮುಂಬಯಿ 97 ನೇ ಮಹಾಸಭೆ

Mumbai News Desk