October 21, 2026
Mumbai News Kannada
ಪ್ರಕಟಣೆ

ಡಿ.9 ರಂದು ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಕಾಂದಿವಲ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ 



 

ಮುಂಬಯಿ : ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಸಮತಾ ನಗರ ಕಾಂದಿವಲಿ ಪೂರ್ವ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ ಮತ್ತು ಅನ್ನ ಸಂತರ್ಪಣೆಯು ಡಿ. 9ರಂದು ರೋಡ್ ನಂಬ್ರ 2, ಬಸಾರಾ ಸ್ಟುಡಿಯೋ ಸಮೀಪ, ಸಿಂಗ ಎಸ್ಟೇರ್, ಕಾಂದಿವಲಿ ಪೂರ್ವ ಇಲ್ಲಿ ನಡೆಯಲಿದೆ. 

ಸಂಜೆ 6 ರಿಂದ ಹೂವಿನ ಅಲಂಕಾರ ಪೂಜೆ, ನಂತರ ಕಳಶ ಪ್ರತಿಷ್ಠಾಪನೆ,  ಭಜನೆ, ಕೀರ್ತನೆ, ತಿಲ ಅಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ, ತಾಂಬೂಲ ಪೂಜೆ ,ಹೂವಿನ ಪೂಜೆ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.  ಮರುದಿನ ಬೆಳಿಗ್ಗೆ 5 ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.  ಭಕ್ತಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದು ಶನಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಕಾರ್ಯಕರ್ತರು ವಿನಂತಿಸಿದ್ದಾರೆ.

.

.

.

.

.

.



Related posts

ಮುಂಬಯಿಯಲ್ಲಿ ಆಗಸ್ಟ್ 26ರಂದು ‘ಕಲಾ ಸೌರಭ’ ಸಂಸ್ಥೆಯಿಂದ ‘ಸ್ವರ ಸಂಗೀತ ಗಾನಾಮೃತ – ನುಡಿ ನಮನ’ ಕಾರ್ಯಕ್ರಮ

Mumbai News Desk

ಜ. 24:ಪರಮ ಪೂಜ್ಯ ಶ್ರೀ ವಿಜಯಾನಂದ ಸ್ವಾಮೀಜಿ ಅವರ 75ನೇ ಜನ್ಮದಿನಾಚರಣೆಯ ಅಂಗವಾಗಿ ವಜ್ರ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ

Mumbai News Desk

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.

Mumbai News Desk

ಫೆ.28 ರಂದು ಡೊಂಬಿವಲಿಯಲ್ಲಿ ಶನಿವಾರ ಸಮೂಹಿಕ ಶ್ರೀ ಶನೀಶ್ವರ ಮಹಾಪೂಜೆ ಮತ್ತು ತಾಳಮದ್ದಳೆ

Mumbai News Desk

ಯಕ್ಷ ವೈಭವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

Mumbai News Desk