27 C
Mumbai
September 29, 2026
Mumbai News Kannada
Uncategorized

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸನ್ನಿಧಿ ಹರೀಶ್ ಪೂಜಾರಿ ಗೆ ಶೇ.90.80 ಅಂಕ.



ಮಹಾರಾಷ್ಟ್ರ ರಾಜ್ಯ 2025-26 ಶೈಕ್ಷಣಿಕ ಸಾಲಿನ ಎಸ್.ಎಸ್.ಸಿ (10ನೇ ತರಗತಿ )ಬೋರ್ಡ್ ಪರೀಕ್ಷೆಯಲ್ಲಿ ಡೊಂಬಿವಲಿ ಪಶ್ಚಿಮ ಸಿ ಎಂ ಎಸ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಎಚ್ ಪೂಜಾರಿ ಶೇ.90.80 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ಡೊಂಬಿವಲಿ ಪಶ್ಚಿಮ ನಿವಾಸಿ, ಹರೀಶ್ ಪೂಜಾರಿ ಮತ್ತು ವಿಮಲಾ ಪೂಜಾರಿ ದಂಪತಿಯ ಸುಪುತ್ರಿ.



Related posts

Prime Minister of Portugal, Antonio Costa Arrives For A Meeting With European Union Leaders

admin

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಕಲಶೋತ್ಸವ ನಿಮ್ಮಿತ್ತ, ನ. 7ರಂದು ಮುಂಬೈ ಸಮಿತಿ ಸಭೆ

Mumbai News Desk

ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾ‌ರ್ ವಿಧಿವಶ,

Mumbai News Desk

Putin Invites Trump to Moscow for Second Meeting After Washington Postponed Plans

admin

U.S. vs China Trade Wars: Qualcomm Scraps $44 Billion NXP Deal After China Inaction

admin

For Android Users, Europe’s Google Ruling Leaves Unanswered Questions

admin