ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ (ರಿ.) ವರ್ಲಿ;
ನ.16ರಂದು 32ನೇ ವರ್ಷದ ಶ್ರೀ ಅಯ್ಯಪ್ಪ ಮಾಲಾಧಾರಣೆ.
ಮುಂಬಯಿ: ವರ್ಲಿ ಮಧುಸೂದನ್ ವಿಲ್ ಕಂಪೌಂಡಿನಲ್ಲಿ ಇರುವ
ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ (ರಿ.) ವತಿಯಿಂದ ಈ ವರ್ಷ 32ನೇ ವರ್ಷದ ಶ್ರೀ ಅಯ್ಯಪ್ಪ ಮಾಲಾಧಾರಣೆ ಕಾರ್ಯಕ್ರಮವು ಕೀರ್ತಿಶೇಷರಾದ ರಮೇಶ್ ಗುರುಸ್ವಾಮಿಯವರ ಆಶೀರ್ವಾದಗಳೊಂದಿಗೆ, ಶಾಂಭವಿ ಶೆಟ್ಟಿ ಅವರು ನೇತೃತ್ವದಲ್ಲಿ ನ. 16 ಸೋಮವಾರ ನಡೆಯಲಿದೆ.
ಸೋಮವಾರ ದಂದು ಬೆಳಗ್ಗೆ 5 ಗಂಟೆಗೆ ಗಣಹೋಮ,ಆ ನಂತರ ಶಾಂಭವಿ ಅವರ ನೇತೃತ್ವದಲ್ಲಿ, ಸ್ವಾಮಿಗಳಿಗೆ ಮಾಲಾ ಧಾರಣೆ ನಡೆಯಲಿದೆ.
ಮಾಲಾಧಾರಣೆ ಮಾಡಲಿಚ್ಛಿಸುವ ಸ್ವಾಮಿಗಳು ಆದಷ್ಟು ಬೇಗ ಕೆಳಗಿನವರನ್ನು ಸಂಪರ್ಕಿಸಲು ಕೋರಲಾಗಿದೆ.
ಅರುಣ್ ಗುರುಸ್ವಾಮಿ – 9082298518 ಸನತ್ ಗುರುಸ್ವಾಮಿ – 9870926681 ಉದಯ್ ಗುರುಸ್ವಾಮಿ – 9137144841ಅಶೋಕ್ ಗುರುಸ್ವಾಮಿ, ನಾಸಿಕ್ – 9370604768 ಮಾಲಾಧಾರಣೆಯ ನಂತರ ಡಿ. 27 ರಂದು, ರವಿವಾರದಂದು ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಫೌಂಡೇಶನ್ ವತಿಯಿಂದ ವಿನಂತಿಸಲಾಗಿದೆ.
.
…
.
.
.








































































