October 21, 2026
Mumbai News Kannada
ಮಹಾರಾಷ್ಟ್ರ

ಬೊಯಿಸರ್   ಶ್ರೀ ಸೋಮೇಶ್ವರ ಮಂದಿರದಲ್ಲಿ 15ನೇ ವಾರ್ಷಿಕ ಮಹಾಪೂಜೆ, ಸಂಪನ್ನ,



  ಬೊಯಿಸರ್ ಮಾ 4.  ಬೊಯಿಸರ್ ಪೂರ್ವದಮಹಾದೇವ ನಗರ, ಖೈರಪಾಡ ಬೊಯಿಸರ್ (ಪೂರ್ವ ) ಇಲ್ಲಿ ಯ ಶ್ರೀ ಸೋಮೇಶ್ವರ ಮಂದಿರದ

15ನೇ ವಾರ್ಷಿಕ ಪೂಜೆ ಮಹೋತ್ಸವ ಮಾ. 03.ನೇ ರವಿವಾರ ರಂದು ಪ್ರಸಿದ್ಧ ಪುರೋಹಿತರಾದ ಡಾ. ಎಮ್.ಜೆ. ಪ್ರವೀಣ್ ಭಟ್‌ ರವರು ಪೌರೋಹಿತ್ವದಲ್ಲಿ  , ದೇವಸ್ಥಾನದ ಆಡಳಿತ ಮೊಕ್ತೇಸರ   ವಿಜಯ್ ಶೆಟ್ಟಿ, ಮತ್ತು ಸೌಧಮಿನಿ ವಿಜಯ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ,

 ಬೆಳಿಗ್ಗೆ  ತೋರಣಹೂಹೂರ್ತ , ಗಣ ಹೋಮ.  ನವಕಾಲಸಭಿಷೇಕ ನಾಗಪೂಜೆ.  ಸತ್ಯನಾರಾಯಣ ಪೂಜೆ, ಅನಂತನ ಭಜನೆ ನಡೆಯಿತು,, ಇದೇ ಸಂದರ್ಭದಲ್ಲಿ ವಿಜಯಶೆಟ್ಟಿ ದಂಪತಿಗಳಿಂದ ಶಿವಲಿಂಗಕ್ಕೆ ಪಂಚಲೋಹದ ನಾಗ ಕವಚವನ್ನು ಸಮರ್ಪಿಸಲಾಯಿತು,

 ಮಧ್ಯಾಹ್ನ ಮಹಾಪೂಜೆ ಬಳಿಕ ಮಹಾಪ್ರಸಾದ ಅನ್ನ ಸಂತರ್ಪಣೆ ನಡೆಯಿತು

 ಮಹಾಪೂಜೆಯಲ್ಲಿ ಬೊಯಿಸರ್, ದಹಣೂ ಮತ್ತಿತರ ಉಪನಗರದ ಸಾವಿರಾರು ಭಕ್ತರು, ಹೋಟೆಲ್ ಉದ್ಯಮಿಗಳು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡುದರು,



Related posts

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ

Mumbai News Desk

ಕರ್ನಾಟಕ ಮಹಾಮಂಡಲ ಮೀರಾ ಭಾಯಂದರ್ ನ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ , ಹರಸಿನ ಕುಂಕುಮ ಕಾರ್ಯಕ್ರಮ 

Mumbai News Desk

ಮಹಾರಾಷ್ಟ್ರ ಮಂಡಳಿಯ ಎಚ್ಎಸ್ ಸಿ(HSC), ಎಸ್ ಎಸ್ ಸಿ (SSC),2026ರ ಪರೀಕ್ಷೆಯ ವೇಳಾ ಪಟ್ಟಿ ಬಿಡುಗಡೆ

Mumbai News Desk

ಮಹಾರಾಷ್ಟ್ರದಲ್ಲಿ ಜೂನ್ 25ರಿಂದ ಮದ್ಯದ ಬೆಲೆ ಏರಿಕೆ

Mumbai News Desk

ದಿಶಾ ಸಾಲಿಯಾನ್ ಪ್ರಕರಣ: ಆದಿತ್ಯ ಠಾಕ್ರೆ ಮತ್ತು ಅನಿಲ್ ದೇಶ್‌ಮುಖ್‌ಗೆ 500 ಕೋಟಿ ರೂಪಾಯಿ ನೋಟಿಸ್

Mumbai News Desk

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 58.25% ಮತದಾನ : ​ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುತ್ತಾ ಬಿಜೆಪಿ ಮೈತ್ರಿಕೂಟ?; ಎಕ್ಸಿಟ್​ ಪೋಲ್​ನಲ್ಲಿ ಮಹಾಯುತಿಗೆ ಮುನ್ನಡೆ

Mumbai News Desk