
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಪರೀಕ್ಷೆಯಲ್ಲಿ ನವಿ ಮುಂಬಯಿ ಸೀವುಡ್ Don Bosco Senior Secondary School ವಿದ್ಯಾರ್ಥಿನಿ ಅನನ್ಯಾ ಎಲ್ ಬಂಗೇರ ಗೆ ಶೇ. 88ಅಂಕ ಲಭಿಸಿದೆ.
ಈಕೆ ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಇದರ ಯುವ ಅಬ್ಯುಧಯ ಸಮಿತಿಯ ಕಾರ್ಯದರ್ಶಿ ನವೀನ್ ಎಲ್. ಬಂಗೇರ ಮತ್ತು ಸ್ಮಿತಾ ಎನ್ ಬಂಗೇರ ದಂಪತಿಯ ಸುಪುತ್ರಿ.