30 C
Mumbai
September 27, 2026
Mumbai News Kannada
ಮುಂಬಯಿ

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ    ಯುಗ್ ಸಂತೋಷ್ ಶೆಟ್ಟಿ  ಗೆ ಶೇ 82. 60 ಅಂಕ.



  ಮುಂಬಯಿ ಜೂ 6.ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಪರೀಕ್ಷೆಯಲ್ಲಿ  ಗೋರೆಗಾಂವ್ ಪೂರ್ವದ ಯಶೋಧಮ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜುನ ವಿದ್ಯಾರ್ಥಿ  ಯುಗ್ ಸಂತೋಷ್ ಶೆಟ್ಟಿ  ಗೆ ಶೇ 82. 60 ಅಂಕಲಭಿಸಿದೆ.

ಈತ   ಮಲಾಡ್ ಪೂರ್ವದ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯದರ್ಶಿ ಸಂತೋಷ ಎಸ್ ಶೆಟ್ಟಿ ಮತ್ತು ಜಯಶ್ರೀ ಎಸ್ ಶೆಟ್ಟಿ. ದಂಪತಿಯ ಸುಪುತ್ರ.



Related posts

ಚಿತ್ರಾಪು ಬಿಲ್ಲವರ ಸಂಘದ 81ನೇ ಮಹಾಸಭೆ: ಸಮಾಜಮುಖಿ ಕಾರ್ಯಗಳಿಗೆ ಒಗ್ಗಟ್ಟಿನ ಸಂಕಲ್ಪ

Mumbai News Desk

ಬೋರಿವಲಿಯಲ್ಲಿ 172ನೇ ಗುರು ಜಯಂತಿ ಆಚರಣೆ: ‘ಸವಾಲುಗಳನ್ನು ಮೆಟ್ಟಿ ನಿಲ್ಲುವ ಮನೋಭಾವ ಸಮಾಜಕ್ಕೆ ಅಗತ್ಯ’ – ಸೂರ್ಯಕಾಂತ್ ಸುವರ್ಣ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಜೆ ಪೂಜಾರಿ ಶೇ 97.80 ಅಂಕ.

Mumbai News Desk

ಡೊಂಬಿವಲಿ ಹೋಟೆಲ್ ಅಸೋಸಿಯೇಷನ್ ನ ಮುಂದಾಳುತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶೋಭಾಯಾತ್ರೆಗೆ ಅದ್ದೂರಿ ಚಾಲನೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಭಿರ,

Mumbai News Desk

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 

Mumbai News Desk