September 6, 2026
Mumbai News Kannada
ಮುಂಬಯಿ

ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.





ಕಲೀನಾದಲ್ಲಿರುವ ತುಳುಕನ್ನಡಿಗರ ಒಡೆತನದ ಟೆಂಡರ್ ಫ್ರೆಶ್ ಐಸ್ಕ್ರೀಮ್ ಗೆ ಟೈಮ್ಸ್ ಆಫ್ ಇಂಡಿಯಾ ದ ET ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಉತ್ಪನ್ನ ವಿಭಾಗದಲ್ಲಿ ಪಡೆದ ಈ ಗೌರವವನ್ನು ಟೆಂಡರ್ ಫ್ರೆಷ್ ಆಡಳಿತ ನಿರ್ದೇಶಕ  ವಿ ಕೆ ಶೆಟ್ಟಿ ಹಾಗೂ ನಿರ್ದೇಶಕರಾದ ಜಗದೀಶ್ ಎಸ್ ಕಾಮತ್, ಉಷಾ ವಿ ಶೆಟ್ಟಿ ಯವರು ಖ್ಯಾತ ಚಿತ್ರ ನಟಿ ಮುಗ್ಧ ಗೋಡ್ಸೆ ಯವರಿಂದ ಸ್ವೀಕರಿಸಿ ದರು.

ಜುಲೈ 1ರಂದು ಅಂಧೇರಿ ಪೂರ್ವ ದ ಪಂಚತಾರ ಹೋಟೆಲ್ ರೆಡಿಸಾನ್ ಬ್ಲೂ ನಲ್ಲಿ ಜರಗಿತು. ಸುಮಾರು 16 ವರ್ಷಗಳ ಹಿಂದೆ ಸ್ಥಾಪನೆ ಗೊಂಡ ಟೆಂಡರ್ ಫ್ರೆಷ್ ಇದರ 20 ವಿಕ್ರಯ ಘಟಕ ಗಳು ಮುಂಬೈ ಉಪನಗರ, ಗುಜರಾತ್ ರಾಜ್ಯ, ಮಧ್ಯಪ್ರದೇಶದಲ್ಲಿ ವ್ಯವಹರಿಸುತ್ತಿವೆ.



Related posts

ಡೊಂಬಿವಲಿ ಮಂಜುನಾಥ ವಿದ್ಯಾಲಯ ಕನ್ನಡ, ಆಂಗ್ಲ ಮಾಧ್ಯಮ ಶಾಲೆ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Mumbai News Desk

ಅಂಧೇರಿ: ಶ್ರೀ ಮದ್ಭಾರತ ಮಂಡಳಿಯ 149ನೇ ವರ್ಷದ ಧಾರ್ಮಿಕ ಪಾರಾಯಣಕ್ಕೆ ಚಾಲನೆ — ‘ಜೈಮಿನಿ ಭಾರತ’ ಗ್ರಂಥ ವಾಚನ ಪ್ರಾರಂಭ

Mumbai News Desk

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ದತ್ತು ಸ್ವೀಕಾರ ಮತ್ತು ದೀಪಾವಳಿ ಆಚರಣೆ

Mumbai News Desk

ಶ್ರೀ ರಜಕ ಸಂಘ, ಡೊಂಬಿವಿಲಿ ಪ್ರಾದೇಶಿಕ ವಲಯದ ವತಿಯಿಂದ ಶ್ರೀ ಗುರು ಪೂಜಾ ಕಾರ್ಯಕ್ರಮ ಯಶಸ್ವಿ

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ವಿ. ಪ್ರತಿಮಾ ಕೋಡೂರುರವರಿಂದ ಹರಿಕಥಾ ಕಾರ್ಯಕ್ರಮ

Mumbai News Desk

ಭಾಂಡುಪ್ ಪಿಂಪಾಲೇಶ್ವರ ಮಹಾದೇವ ಮಂದಿರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ.

Mumbai News Desk