34.2 C
Karnataka
March 29, 2025

About Us

admin

IMPPA Regn. No . 17224

In October 2003, Mumbai News Vartha Vahini, produced and edited by journalist
Kumar Bangera, experimentally broadcast news in Hindi and Kannada on cable. It was inaugurated in a grand manner on 4th February 2004 in the presence of prominent businessmen of Mumbai and Ministers of Karnataka and was telecasted in Mumbai metropolis and various sub-cities. We are proud to have broadcast news in Hindi and Kannada first and soon in Marathi language as well.

Apart from the Mumbai city and its suburbs, we are proud to have broadcast the news of Mumbai on V4 News in the city. We are blessed with 2 decades of honest and selfless service by our news channel U in the field of media.

Now…
We are starting this website with the intention of keeping up-to-date information in front of the readers on the internet, and we hope that your cooperation will always be with us.


ಪತ್ರಕರ್ತ ಕುಮಾರ್ ಬಂಗೆರ ಅವರ ನಿರ್ಮಾಣ ಹಾಗೂ ಸಂಪಾದಕೀಯದಲ್ಲಿ ಮುಂಬೈ ನ್ಯೂಸ್ ವಾರ್ತಾ ವಾಹಿನಿ ಯು 2003ರ ಒಕ್ಟೊಬರ್ ತಿಂಗಳಲ್ಲಿ ಪ್ರಯೊಗಿಕವಾಗಿ ಹಿಂದಿ ಮತ್ತು ಕನ್ನಡ ದಲ್ಲಿ ಸುದ್ದಿ ಗಳನ್ನು ಕೇಬಲ್ ಮೂಲಕ ಪ್ರಸಾರ ಮಾಡುತಿತ್ತು. 2004ರ ಫೆಬ್ರವರಿ ತಿಂಗಳ 4ರಂದು ಮುಂಬೈಯ ಗಣ್ಯ ಉದ್ಯಮಿಗಳ ಹಾಗೂ ಕರ್ನಾಟಕದ ಸಚಿವರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಉದ್ಘಾಟನೆ ಗೊಂಡು, ಮುಂಬೈ ಮಹಾನಗರ ಮತ್ತು ವಿವಿದ ಉಪ ನಗರಗಳಲ್ಲಿ ಪ್ರಸಾರ ವಾಯಿತು. ಮೊದಲು ಹಿಂದಿ ಮತ್ತು ಕನ್ನಡದಲ್ಲಿ ಸುದ್ದಿಗಳನ್ನು ಬಿತ್ತರಿಸುತಿದ್ದು , ಕೆಲವೇ ಸಮಯದಲ್ಲಿ ಮರಾಠಿ ಭಾಷೆಯಲ್ಲೂ ಸುದ್ದಿ ಗಳನ್ನು ಬಿತ್ತರಿಸಿದ ಹಿರಿಮೆ ನಮ್ಮದು.

ಇದೀಗ…..
ಮುಂಬೈ ಮಹಾನಗರ ಮತ್ತು ಅದರ ಉಪನಗರ ಗಳಲ್ಲದೆ, ಊರಿನಲ್ಲಿ ವಿ4 ನ್ಯೂಸ್ ನಲ್ಲಿ ಮುಂಬೈಯ ವಾರ್ತೆ ಗಳನ್ನು ಪ್ರಸಾರ ಮಾಡಿದ ಹಿರಿಮೆ ನಮ್ಮದು. ಮಾದ್ಯಮ ಕ್ಷೇತ್ರದಲ್ಲಿ ನಮ್ಮ ವಾರ್ಥವಾಹಿನಿ ಯು 2 ದಶಕ ಗಳ ಪ್ರಾಮಾಣಿಕ ನಿಸ್ವಾರ್ಥ ಸೇವೆಯನ್ನು ನೀಡಿದ ಸಂತ್ರಪ್ತಿ ನಮಗಿದೆ.


ಇದೀಗ……..
ಅಂತರ್ಜಾಲ ದಲ್ಲಿ ಕ್ಷಣ ಕ್ಷಣದ ಮಾಹಿತಿಯನ್ನು ಓದುಗರ ಮುಂದೆ ಇಡುವ ಸಂಕಲ್ಪ ದೊಂದಿಗೆ ಈ ವೆಬ್ಸೈಟ್ ಅನ್ನು ಪ್ರಾರಂಭಿಸುತ್ತಿದ್ದು, ನಿಮ್ಮ ಸಹಕಾರ ಸದಾ ನಮ್ಮ ಮೇಲೆ ಇರುವು ಎಂಬ ಆಶಯ ನಮ್ಮದು.