ಗರೋಡಿಗಳ ಚಾಕರಿ ವರ್ಗದವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಶ್ಲಾಘನೀಯ: ವಿನಯಕುಮಾರ್ ಸೊರಕೆ
ಕಾಪು ತಾಲೂಕಿನ ಗರೋಡಿಗಳ ಪೂಜಾರಿಗಳು, ದರ್ಶನ ಪಾತ್ರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರ ಸಮಾವೇಶ, ಸಮಾಲೋಚನೆ ಮತ್ತು ಸನ್ಮಾನ ಸಮಾರಂಭ ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು ಉಡುಪಿ: ಕಟಪಾಡಿ ಶ್ರೀ ಬ್ರಹ್ಮ ಬೈದೆರ್ಕಳ ಆರಾಧನಾ ಪರಂಪರೆಯನ್ನು...

