


.
.
ಮುಂಬೈಯ ಪ್ರತಿಷ್ಠಿತ ಸಮಾಜಿಕ ಸಂಘಟನೆ ಅಖಿಲ ಕರ್ನಾಟಕ ಜೈನ ಸಂಘದ ರಜತ ಮಹೋತ್ಸವ ಸಮಾರಂಭ ನವಂಬರ್ 26, ಆದಿತ್ಯವಾರ ಐರೋಲಿಯ ಹೆಗ್ಗಡೆ ಭವನದಲ್ಲಿ ಬೆಳ್ಳಿಗ್ಗೆ 10 ಗಂಟೆಯಿಂದ ಸಂಜೆ ತನಕ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ವಿವರ :
1) ಬೆಳಗ್ಗೆ 10.45 – 11.00 ದೀಪ ಪ್ರಜ್ವಲನೆ
2) 11.00 – 11.20 ಸಂಘದ ಸದಸ್ಯರು ಮತ್ತು ಮಕ್ಕಳಿಂದ ಜಿನ ಭಜನೆ.
3) ಮಧ್ಯಾಹ್ನ 11.20 ರಿಂದ 12.50 ಸಂಘದ ಸದಸ್ಯರಿಂದ “ಮಹಿಷಾ ಮರ್ಧಿನಿ” ಯಕ್ಷಗಾನ.
4) ಮಧ್ಯಾಹ್ನ 12.50 ರಿಂದ 1.15 ಸದಸ್ಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
5) 1.15 ರಿಂದ 2.00 ರವರೆಗೆ ಭೋಜನ ವಿರಾಮ
6) 02.00 ರಿಂದ 2.45 ರವರೆಗೆ ಸಭಾ ಕಾರ್ಯಕ್ರಮ
7) 02.45 ರಿಂದ 3.15 ಸಾಂಸ್ಕೃತಿಕ ಕಾರ್ಯಕ್ರಮ.
8) 3.15 ರಿಂದ 3.30 ರವರೆಗೆ ಚಾ ವಿರಾಮ
9) 3.30 ರಿಂದ 5.00 ರವರೆಗೆ ತುಳು ನಾಟಕ “ರಾಣಿ ಅಬ್ಬಕ್ಕ“
10) 5.00 ರಿಂದ 5.30 ರವರೆಗೆ ಬಹುಮಾನ ವಿತರಣೆ
11) 5.30 ರಿಂದ 6.30 ರವರೆಗೆ ಪ್ರೀತಿ ಭೋಜನ.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರಜತ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ಬಿ.ಮುನಿರಾಜ್ ಜೈನ್, ಕಾರ್ಯದರ್ಶಿ ಪವನಂಜಯ್ ಬಲ್ಲಾಳ್, ಜತೆ ಕಾರ್ಯದರ್ಶಿ ರಘುವೀರ್ ಹೆಗಡೆ, ಹಾಗೂ ಮನೀಶ್ ಹೆಗ್ಡೆ, ಉಪಾಧ್ಯಕ್ಷ ಉದಯ್ ಅತಿಕಾರಿ, ಗೌರವ ಕೋಶಾಧಿಕಾರಿ ಜಿನೇಶ್ ಜೈನ್, ಜತೆ ಕೋಶಾಧಿಕಾರಿ ಸಂಪತ್ ಕುಮಾರ್ ಜೈನ್ ಮತ್ತು ಸದಸ್ಯರು ವಿನಂತಿಸಿದ್ದಾರೆ.