
ಯಕ್ಷಕಲಾ ಸಂಚಾಲಿತ ಶ್ರೀ ಜಗದಂಬಾ ಮಂದಿರ ಡೊಂಬಿವಲಿಯಲ್ಲಿ ಶೀಘ್ರದಲ್ಲೇ ಭಜನೆ, ತಬಲಾ, ಹಾರ್ಮೋನಿಯಂ, ಚೆಂಡೆ ತರಗತಿಗಳು ಪ್ರತಿ *ಭಾನುವಾರ ಸಂಜೆ 5.00 ರಿಂದ 7.00 ರವರೆಗೆ ಪ್ರಾರಂಭವಾಗಲಿದೆ
ಆಸಕ್ತ ಸದಸ್ಯರು ಹಾಗೂ ಭಕ್ತರು ಆದಷ್ಟು ಬೇಗ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ಮಂದಿರದ ಗೌರವ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ವಿಶೇಷ ಸೂಚನೆ : ತರಗತಿಗೆ ಸೇರಲು ಪ್ರವೇಶ ಶುಲ್ಕಗಳು ಅನ್ವಯವಾಗುತ್ತವೆ.
ಆಸಕ್ತರು ಕೂಡಲೇ ಸಂಪರ್ಕಿಸಿ :
ಸಚಿನ್ ಪೂಜಾರಿ ಪಲಿಮಾರು 98208 75894,
ನಿಖಿಲ್ ಕೋಟ್ಯಾನ್ 88505 08283
ಸುರೇಶ್ ಶೆಟ್ಟಿ 98202 63805