
ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ ಯವರ ಮುತುವರ್ಜಿಯಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆ ಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಶಿವಸೇನೆ ದಕ್ಷಿಣ ಭಾರತಿಯ ಘಟಕ ಹಮ್ಮಿಕೊಂಡಿತು.




ಕಲ್ಯಾಣ್ ಡೊಂಬಿವಲಿಯ ಸಂಸದರಾದ ಶ್ರೀ ಶ್ರೀಕಾಂತ್ ಏಕನಾಥ ಶಿಂಧೆ ಯವರ ಆದೇಶದ ಅನುಸಾರ ಶಿವಸೇನೆ ದಕ್ಷಿಣ ಭಾರತೀಯ ಜನಸಂಪರ್ಕ ಕಾರ್ಯಾಲಯ ಡೊಂಬಿವಲಿ ಪೂರ್ವ ಇಲ್ಲಿ ಶಿಬಿರ ನಿಯೋಜಿಸಲಾಯ್ತು,
ಈ ಶಿಬಿರದ ಪ್ರಯೋಜನವನ್ನು ಅನೇಕ ಮಹಿಳೆಯರು ಪಡೆದುಕೊಂಡರು, ಈ ಕಾರ್ಯಕ್ರಮಕ್ಕೆ ಡೊಂಬಿವಲಿ ನಗರ ಸೇವಕ ಹಾಗು ಶಿವಸೇನಾ ನಗರ ಪ್ರಮುಖರಾದ ಶ್ರೀ ರಾಜೇಶ್ ಜಿ ಮೋರೆ ಯವರೂ ಚಾಲನೆ ನೀಡಿದ್ದರು,




ಈ ಸಂದರ್ಭದಲ್ಲಿ ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ, ಶಿವಸೇನಾ ದಕ್ಷಿಣ ಭಾರತಿಯಾ ಥಾಣೆ ಜಿಲ್ಲಾ ಸಂಪರ್ಕ ಪ್ರಮುಖ್ ಶ್ರೀ ಸುಭಾಷ್ ಶೆಟ್ಟಿ ಇನ್ನಂಜೆ, ವಿಭಾಗ್ ಪ್ರಮುಖ್ ಶ್ರೀ ಪ್ರಕಾಶ್ ಶೆಟ್ಟಿ ಹಾಗು ಅನೇಕ ಗಣ್ಯರು, ಪದಾದಿಕಾರಿಗಳು, ಮಹಿಳಾ ವಿಭಾಗ, ಮಹಿಳಾ ಭಚತ್ ಘಟ್ಟ ಮಹಿಳೆಯರು, ಉಪಸ್ಥಿತರಿದ್ದು, ಅನೇಕ ಜನರು ಈ ಶಿಬಿರದ ಲಾಭ ಪಡೆದರು.
.
.