
ಶಿವಸೇನೆ ದಕ್ಷಿಣ ಭಾರತೀಯ ವಿಭಾಗ ಹಾಗು ಮಹಿಳಾ ಬಚತ್ಘಟ್ ತಂಡ ವಿಕಾಸ್ ಭಾರತ್ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯುಷ್ಮಾನ್ ಕಾರ್ಡ್, ಅಭಾ ಕಾರ್ಡ್, ಆರೋಗ್ಯ ತಪಾಸನ , ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಂಡರು ಹಾಗು ಸರ್ಕಾರದಿಂದ ಮಹಿಳೆಯರಿಗೆ ಸಿಗಬಹುದಾದ ಪ್ರಯೋಜನಗಳನ್ನು ಪಡೆಯುವ ಮಾಹಿತಿ, ನಿಡಲಾಯ್ತು,

ಅಲ್ಲಿಗೆ ಪ್ರವೇಶ ನೀಡಿದ ಕಲ್ಯಾಣ್ ಡೊಂಬಿವಿಲಿ ಮಹಾನಗರ ಪಾಲಿಕೆ ಅಧಿಕಾರಿ ಶ್ರೀ ಪ್ರಶಾಂತ್ ಘಾವಾಂಕರ್ ಅವರು ಅನುಪಮಾ ಶೆಟ್ಟಿ ಅವರ ಮಹಿಳಾ ತಂಡಕ್ಕೆ ಸರಕಾರದಿಂದಾ ಸಿಗುವ ಯೋಜನೆಯನ್ನ ಮುಟ್ಟಿಸುವ ಕೆಲಸ ಮಾಡುವ ಭಾರವಸೆ ನೀಡಿದರು, ಸ್ಥಳದಲ್ಲಿ ಶ್ರೀ ಸುಭಾಷ್ ಶೆಟ್ಟಿ ಇನ್ನಂಜೆ, ಸಹಕಾರ ನೀಡಿದರು . ಶ್ರೀ ಪ್ರಕಾಶ್ ಶೆಟ್ಟಿ , ಶ್ರೀನಿಧಿ ಶೆಟ್ಟಿ, ವಿಶ್ವನಾಥ ಶೆಟ್ಟಿ, ದಿನಕರ ಶೆಟ್ಟಿ, ರವಿ ಶೆಟ್ಟಿ ಉಪಸ್ಥಿತರಿದ್ದರು.



