
ಸಮಾಜರತ್ನ ಶ್ರೀ ಲೀಲಾಧರ ಶೆಟ್ಟಿ ಯವರ 12. 12. 2023 ರಂದು ಅಕಾಲಿಕ ಅಗಲುವಿಕೆ ನಮ್ಮೆಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.
ಭಗವತ್ಪಾದ ಸೇರಿರುವ ಲೀಲಾಧರ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿ ಕೋರಲು 18-12-2023ನೇ ಸೋಮವಾರ ಸಂಜೆ 3:00 ಕ್ಕೆ ಸರಿಯಾಗಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಸಭಾಂಗಣ ಬಂಟರ ಸಂಘ ಕುರ್ಲಾ ಇಲ್ಲಿ ಶ್ರದ್ಧಾಂಜಲಿ ಸಭೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಜರಗಲಿದೆ.
ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಲೀಲಾಧರ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿ ಕೋರಿ,ಶ್ರದ್ಧಾಂಜಲಿ ಸಮರ್ಪಿಸಬೇಕಾಗಿ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ, ಕಲಾಜಗತ್ತು ಮತ್ತು ಸಮಾಜ ರತ್ನ ಶ್ರೀ ಲೀಲಾಧರ ಶೆಟ್ಟಿ ಅಭಿಮಾನಿ ಬಳಗ, ಮುಂಬೈ, ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.