
ನವಿ ಮುಂಬಯಿ ಜ31. ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಕಾಮೋಟ ಇದರ 6ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಮಹಾಪೂಜೆಯು ಜ, 03 ನೇ ಬುಧವಾರ ಸರೋವರ್ ಎನ್ ಎಕ್ಸ್ ಬಂಕೇಟ್ ಹಾಲ್ ಸೆಕ್ಟರ್ ಸಿಕ್ಸ್ ಕಾಮೋಟೆ ನವಿ ಮುಂಬೈ ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಜರುಗಲಿದೆ,
ದಿ!! ಸಹದೇವ ಗುರುಸ್ವಾಮಿ, ಅಶೋಕ್ ಗುರುಸ್ವಾಮಿ ಗಂಜಿಮಠ , ವಿಠ್ಠಲ್ ಕೆ ಬಂಗೇರ ಗುರುಸ್ವಾಮಿ ಕಲಂಬೋಲಿ, ಇವರುಗಳ ಶುಭ ಆಶೀರ್ವಾದ ದೊಂದಿಗೆ ಸುಜಿತ್ ಲಕ್ಷ್ಮೀಶ ಗುರುಸ್ವಾಮಿ ಇವರ ನೇತೃತ್ವದಲ್ಲಿ
ಮಹಾಮಂಗಳಾರತಿ ತೀರ್ಥ ಪ್ರಸಾದ ಅನ್ನಪ್ರಸಾದ ಸೇವೆ ಜರುಗಲಿದೆ
ಆ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವುದರೊಂದಿಗೆ ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ತರಾಗಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ತಮ್ಮಲ್ಲಿ ವಿನಂತಿ ಸುವ ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಕಮೊಠೆ ಪರವಾಗಿ ಸುಜಿತ್ (ಲಕ್ಷ್ಮೀಶ) ಗುರುಸ್ವಾಮಿ.ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಕಾಮೋಟೆ ಇದರ ಗೌರವಾಧ್ಯಕ್ಷರು ಅಧ್ಯಕ್ಷರು ಪದಾಧಿಕಾರಿಗಳು ಮಹಿಳಾ ವಿಭಾಗ ಯುವ ವಿಭಾಗ ಹಾಗೂ ಸರ್ವ ಸದಸ್ಯರು
.
.
.