
ಕುಂದಾಪುರ ಜ 6. ಬಟ್ಟೆ ಕುದ್ರು ನಿವಾಸಿ ದುರ್ಗಿ ಶ್ರೀಯಾನ್(85)ಇವರು ಜ 05 ತಮ್ಮ ಸ್ವಗೃಹ ಬಟ್ಟೆ ಕುದ್ರು ಇಲ್ಲಿ ದೈವಾಧಿನ ರಾದರು.
ಇವರು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಕಾಂಚನಿ ಕಲಾಕೇಂದ್ರ ಮಾಜಿ ಕಾರ್ಯದರ್ಶಿ ಭಾಸ್ಕರ್ ಶ್ರೀಯಾನ್ ಸಹಿತ ಇಬ್ಬರು ಪುತ್ರರು, ಒಬ್ಬಳು ಮಗಳು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.
.
.
.
.
.
.