
ಕಟಪಾಡಿ: ನಮಾಮಿ ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ , ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅಯೋಧ್ಯೆ ರಾಮ ಮಂದಿರದ ಕರಸೇವೆಯಲ್ಲಿ ಭಾಗಿಯಾದ ಶ್ರೀ ನಾರಾಯಣ ಕಾಮತ್ , ಕೋಡುಗುಡ್ಡೆ ,ಶ್ರೀ ಶ್ರೀಧರ ಶೆಟ್ಟಿ ಕೋಡು ,ಶ್ರೀ ಸುಂದರ ಪ್ರಭು ಶಿರ್ವ , ಶ್ರೀಪತಿ ಕಾಮತ್ ಶಿರ್ವ ,ಶ್ರೀ ದಿನೇಶ್ ಪಾಟ್ಕರ್ ಮಟ್ಟಾರು ,ಶ್ರೀ ರಮೇಶ್ ಪ್ರಭು ಬೆಳಂಜಾಲೆಗೆ ತೆರಳಿ ಕರಸೇವಕರಿಗೆ ಅಭಿವಂದಿಸಿದರು .




ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾಂಜಿಲಿ ಸುವರ್ಣ, ಶ್ರೀಮತಿ ವೀಣಾ ಶೆಟ್ಟಿ ಅಧ್ಯಕ್ಷರು , ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ, ಶ್ರೀ ಜಯಪ್ರಕಾಶ್ ಪ್ರಭು ಅಧ್ಯಕ್ಷರು ,ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ,ಸಂಘದ ಸ್ವಯಂ ಸೇವಕರು ಸುಬ್ರಹ್ಮಣ್ಯ ವಾಗ್ಳೆ , ಶ್ರೀಮತಿ ವಾರಿಜ ಪೂಜಾರಿ ಉಪಾಧ್ಯಕ್ಷರು, ಶಿರ್ವ ವ್ಯವಸಾಯಿಕ ಸೇವಾ ಸಹಕಾರಿ ನಿ. , ವಿಶ್ವ ಹಿಂದೂ ಪರಿಷದ್ ಮಟ್ಟಾರು ಅಧ್ಯಕ್ಷ ಜಗದೀಶ ಆಚಾರ್ಯ ,ಕಾರ್ಯದರ್ಶಿ ಶಿವಪ್ರಸಾದ್ ನಾಯ್ಕ , ಮಾತೃ ಶಕ್ತಿ ಕಾಪು ತಾಲೂಕು ಸಹ ಪ್ರಮುಖ್ ಉಷಾ ಪಾಟ್ಕರ್ ,ಮಾತೃ ಶಕ್ತಿ ಮಟ್ಟಾರು ಪ್ರಮುಖ್ ಸುಮತಿ ಸಾಲ್ಯಾನ್ ,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮಮತಾ ಶೆಟ್ಟಿ ,ಶ್ರೀ ವಿಜಯ ಕುಂದರ್ ಕಿದಿಯೂರು,ಶ್ರೀಮತಿ ಮಮತ ರಾವ್ ,ಶ್ರೀ ಸತೀಶ್ ದೇವಾಡಿಗ,ಕಾಪು , ಶ್ರೀ ನಿಲೇಶ್ ಕಿರಿಯೂರು,ಶ್ರೀ ಗೋಪಾಲ ಆಚಾರ್ಯ ಮಟ್ಟಾರು ,ಶ್ರೀ ಗಿರಿಧರ ಪ್ರಭು ,ಶ್ರೀಕಾಂತ ಆಚಾರ್ಯ ಉಪಸ್ಥಿತರಿದ್ದರು.
