24.7 C
Karnataka
April 3, 2025
ಮುಂಬಯಿ

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  ಅಯ್ಯಪ್ಪ ಸ್ವಾಮಿ ಗೆ ಅಪ್ಪ ಸೇವೆ.



ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ, ಜ 9ಮಲಾಡ್. ಪೂರ್ವ ಕುರಾರ್‌ ವಿಲೇಜ್‌ನ ಜಾನ್ ಕಂಪೌಂಡ್‌ನಲ್ಲಿರುವ ಶ್ರೀದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ದೇವಸ್ಥಾದ ಧರ್ಮದರ್ಶಿ ರವಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ರಘು ಗುರುಸ್ವಾಮಿ ಅವರ ಹಸ್ತದಿಂದ ನಡೆಯಿತು. .

     ನವೀನ್ ಗುರುಸ್ವಾಮಿ .ಸದಾನಂದ ಕೋಟ್ಯಾನ್. ಉಮೇಶ್ ಅಂಚನ್ ಸ್ವಾಮಿ. ಸನ್ನತ್  ಪೂಜಾರಿ ಸ್ವಾಮಿ. ಶೇಖರ್ ಅಮೀನ್ ಸ್ವಾಮಿ ಹಾಗೂ ಶಿಬಿರದ ಮಾಲಾಧಾರಿಗಳು ಮತ್ತು ನಗರದ ಮಾಲಾಧಾರಿಗಳ ಶರಣು ಘೋಷದೊಂದಿಗೆ ರಘು ಗುರುಸ್ವಾಮಿಯವರು ಮಹಾ ಮಂಗಳಾರತಿಯನ್ನು ನಡೆಸಿದರು..

  ರಘು ಗುರುಸ್ವಾಮಿಯವರು ಸಂಜೆ  ದೇವಸ್ಥಾನದ ಸಮಿತಿಯ ಯುವ ವಿಭಾಗದ ವತಿಯಿಂದ ಭಜನೆ ಬಳಿಕ ಪುಷ್ಪಾಂಜಲಿ ತದನಂತರ ರಾತ್ರಿ  ಅಪ್ಪ ಸೇವೆ ಶಿವಾನಂದ ಗುರುಸ್ವಾಮಿ  ಶಾಂತಿ ಮೂಡಬಿದ್ರೆ ಅವರ ಮಾರ್ಗದರ್ಶನದಲ್ಲಿ ನಡೆಯಿತು

    ಕಾರ್ಯಗಳು ಯಶಸ್ವಿಯಾಗುವಲ್ಲಿ ಶ್ರೀ ದೇವಿ ಮಹಮ್ಮಾಯಿ ಸೇವಾ ಸಮಿತಿಯ ಗೌ.ಅಧ್ಯಕ್ಷ ಸಂತೋಷ್ ಕೆ. ಪೂಜಾರಿ, ಅಧ್ಯಕ್ಷ ಮಾರ್ನಾಡು ಉಮೇಶ್ ಅಂಚನ್, ಉಪಾಧ್ಯಕ್ಷೆ ಆಶಾ  ಪೂಜಾರಿ, ಗೌ.ಪ್ರ. ಕಾರ್ಯದರ್ಶಿ ಶೇಖರ್ ಡಿ. ಅಮೀನ್ , ಜೊತೆ ಕಾರ್ಯದರ್ಶಿ ಉದಯ ಬಿ. ಸಾಲ್ಯಾನ್, ಕೋಶಾಧಿಕಾರಿ ರಾಜು ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀಧರ್ ಪಾಟ್ಕರ್ ಮತ್ತು ಶಿಬಿರದ ಸ್ವಾಮಿಗಳಾದ ಉಮೇಶ್ ಸ್ವಾಮಿ, ಸನತ್ ಪೂಜಾರಿ ಸ್ವಾಮಿ .ಶೇಖರ ಸ್ವಾಮಿ, ಯಾದವ್ ಸ್ವಾಮಿ, ನವೀನ್ ಸಾಲ್ಯಾನ್ ಸ್ವಾಮಿ, ಆದಿತ್ಯ ಅಂಚನ್ ಸ್ವಾಮಿ, ಸತೀಷ್ ಸ್ವಾಮಿ ಮತ್ತಿತರ ಸದಸ್ಯರು ಮಹಿಳಾ ಸದಸ್ಯರು ಸಹಕರಿಸಿದರು.

.

.

.

.

.

Related posts

ಕರ್ನಾಟಕ ಸಂಘ ಪನ್ವೆಲ್ ಇದರ  34ನೇ ವಾರ್ಷಿಕೋತ್ಸವ.

Mumbai News Desk

ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಇ ಬಾರಿಯ ಆದಾಯದ ವಿವರ ಇಲ್ಲಿದೆ.

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಿಹಾರಕೂಟದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಅರಶಿನ ಕುಂಕುಮ, ವಿಧವೆಯರಿಗೆ  ಸೀರೆ, ಧನ ಸಹಾಯ ವಿತರಣೆ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಅದ್ಧೂರಿ ಕ್ರೀಡಾ ಕೂಟ ದಂಗಲ್ 2024 ಸಮಾರೋಪ ಸಮಾರಂಭ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಧಾರವಿ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ .

Mumbai News Desk