
ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ದೊಂಬಿವಲಿ ಸ್ಥಳೀಯ ಸಮಿತಿಯ ಸದಸ್ಯರು ದೊಂಬಿವಿಲಿ ಪರಿಸರದ ಸಮಾಜ ಭಾಂದವರನ್ನು ಕೂಡಿಕೊಂಡು ದಿನಾಂಕ 7-1-2024 ಮತ್ತು 8-1-2024ರಂದು ದತ್ತ ಪೀಠ ಗಾಣಗಾಪುರ, ಸ್ವಾಮಿಸಮರ್ಥ ಅಕ್ಕಲ್ಕೊಟ್ , ಪಂಡರಾಪುರದ ವಿಠ್ಠಲ್ ರುಕುಮಾಯಿ ಮಂದಿರ, ತುಲಜಪುರದ ತುಳಜಾ ಭವಾನಿ ಮಂದಿರ, ಸೋಲಾಪುರದ ಸಿದ್ದೇಶ್ವರ ದೇವಾಲಯ ಹಾಗೂ ಅನೇಕ ಕ್ಷೇತ್ರ ದರ್ಶನ ಪಡೆದು ಧನ್ಯರಾದರು.