
ಬೆಂಗಳೂರು ಪೆ :ನಡೆದಾಡುವ ದೇವರ ಸೇವಾ ಟ್ರಸ್ಟ್ ಬೆಂಗಳೂರು ಇವರು ಹಮ್ಮಿಕೊಂಡಿರುವ ಸಿದ್ಧಗಂಗಾ ಶ್ರೀ ಗಳ 5ನೇ ಪುಣ್ಯಸ್ಮರಣೋತ್ಸವ ಹಾಗೂ ದಾಸೋಹ ದಿನದ ಪ್ರಯುಕ್ತ ಬೆಂಗಳೂರಿನ ಕನ್ನಡ ಪರಿಷತ್ ಭವನ ಚಾಮರಾಜಪೇಟೆಯಲ್ಲಿ “ಕಾಯಕ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು
*ಈ ಸಮಾರಂಭದಲ್ಲಿ ಸಿದ್ಧಗಂಗಾ ಶ್ರೀ ಗಳ ಆಶೀರ್ವಾದದಿಂದ ಪ್ರಾರಂಭವಾಗಿರುವ ಶ್ರೀ ಸೇವಾಲಯ ಸೇವಾ ಸಮಿತಿ ಟ್ರಸ್ಟ್ ಬೆಂಗಳೂರು, ಈ ಟ್ರಸ್ಟ್ ನ ನಿರಂತರ ಸಮಾಜ ಸೇವೆಯ ಕಾರ್ಯ ಸಾಧನೆಯ ಫಲವಾಗಿ ಸದಾನಂದ ಕಾರ್ಕಳ ರವರಿಗೆ “ಕಾಯಕ ರತ್ನ ” ಪ್ರಶಸ್ತಿಯನ್ನು ಮತ್ತು ಸಿರಿವಂತ ಪ್ರಶಸ್ತಿಯನ್ನು . ಖ್ಯಾತ ಚಲನಚಿತ್ರ ನಟರು ಚಿತ್ರ ನಿರ್ದೇಶಕರು ನಿರ್ಮಾಪಕರು. ಕಲಾ ಸಮ್ರಾಟ್ ಡಾ: ಎಸ್ ನಾರಾಯಣ್ ರವರಿಗೆನೀಡಿ ಗೌರವಿಸಲಾಯಿತು