
ಉಡುಪಿ, ಎ. 14- ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಜನನಗಂಗಾ ಪ್ರೀ ಯೂನಿವರ್ಸಿಟಿ ಮಲ್ಲಿಕಟ್ಟೆ ಮೂಡುಬೆಳ್ಳೆ ಯ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಸಾದ್ ಎನ್ ಮೂಲ್ಯ 89.33% ಅಂಕ ಲಭಿಸಿದೆ, ಇವರು ನಾರಾಯಣ ಮೂಲ್ಯ ಮತ್ತು ಮಲ್ಲಿಕಾ ಎನ್ ಮೂಲ್ಯ ದಂಪತಿಯ ಪುತ್ರ
Show quoted text