
ಕಾರ್ಕಳ, ಎ. 14- ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ನಿಟ್ಟೆಯ
ಡಾ.ಎನ್.ಎಸ್.ಎ.ಎಂ. ಪೂರ್ವ – ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ಕೀರ್ತಿ ವಿ ಮೂಲ್ಯ 95,83 ಅಂಕ ಲಭಿಸಿದೆ.
ಈಕೆ ನಕ್ರೆ ಹಂಕ್ರಾಡಿ ವಿಶ್ವನಾಥ ಕೆ ಮೂಲ್ಯ ಮತ್ತು ಸಾಂತೂರು ಕಂಬಳಗುತ್ತು ಸುರೇಖಾ ವಿ ಮೂಲ್ಯ,
ದಂಪತಿಯ ಪುತ್ರಿ.