
ಧಾರವಾಡ, ಎ. 14- ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಧಾರವಾಡ ಪ್ರಿಸಂ
ತಿಮ್ಮನಗೌಡರ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿನಿ ಶ್ರೇಕ್ಷಾ ಎಸ್ ಕುಲಾಲ್ 95.67% ಅಂಕ ಲಭಿಸಿದೆ.
ಈಕೆ. ಕಾಪು ಪಾದೆ ಬೆಟ್ಟು ಶಿವಾನಂದ ಕುಲಾಲ್ ಮತ್ತು ಮಾಲತಿ ಕುಲಾಲ್,
ದಂಪತಿಯ ಪುತ್ರಿ.