
ಮುಂಬಯಿ ಮೇ 21-2023-2024ನೇ ಶೈಕ್ಷಣಿಕ ಸಾಲಿನ 12ನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಸೇಂಟ್ ಫ್ರಾನ್ಸಿಸ್ ಕಾಲೇಜಿನ ಮೀರಾ ರೋಡ್ ನ ವಿದ್ಯಾರ್ಥಿ ಜೀವಿತ್ ಭಾಸ್ಕರ್ ಕುಲಾಲ್ ಶೇ 88.50%ಅಂಕ ಗಳಿಸಿ ಅತ್ಯುನ್ನತ್ತಾ ಶ್ರೇಣಿಯಲ್ಲಿ ಉತ್ತಿ|ರ್ಣರಾಗಿದ್ದಾನೆ
ಈತ ಪೆರ್ಡೂರು ಕುಂಟಾಲ್ಕಟ್ಟೆ ಭಾಸ್ಕರ್ ಕುಲಾಲ್ ಹಾಗೂ ಬೋರ್ಕಟ್ಟೆ ರೆಂಜಾಳ ಸುಜಾತಾ ಬಿ ಕುಲಾಲ್ ದಂಪತಿಯ ಸುಪುತ್ರ.