
ಮುಂಬಯಿ ಮೇ 22-2023-2024ನೇ ಶೈಕ್ಷಣಿಕ ಸಾಲಿನ ಐಸಿಎಸ್ ಸಿ 10 ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಎನ್. ಎಲ್. ದಾಲ್ಮಿಯಾ ಹೈಸ್ಕೂಲ್ ವಿದ್ಯಾರ್ಥಿನಿ ಪೂರ್ಣ ಶ್ರೀಧರ ಭಂಡಾರಿ ಶೇ 98.2 %ಅಂಕ ಗಳಿಸಿ ಅತ್ಯುನ್ನತ್ತಾ ಶ್ರೇಣಿಯಲ್ಲಿ ಉತ್ತಿ|ರ್ಣರಾಗಿದ್ದಾನೆ
ಈಕೆ ಶ್ರೀಧರ್ ಭಂಡಾರಿ ಮತ್ತು ಪದ್ಮಿನಿ ಭಂಡಾರಿ ದಂಪತಿಗಳ ಸುಪುತ್ರಿ