
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಚ್ ಎಸ್ ಸಿ (ವಾಣಿಜ್ಯ )ಪರೀಕ್ಷೆಯಲ್ಲಿ ವಸಯಿ ಪಶ್ಚಿಮ ಬಿ. ಕೆ. ಎಸ್ ಕಾಲೇಜ್ ನ ಮೋಹಿತ್ ಪೂಜಾರಿ ಶೇ.86.50% ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣನಾಗಿದ್ದಾನೆ.
ಮೋಹಿತ್ ವಸಯಿ ಪಶ್ಚಿಮ ಹನುಮಾನ್ ನಗರದ ಆನಂದ ಪೂಜಾರಿ – ನಳಿನಿ ಪೂಜಾರಿ ದಂಪತಿಯ ಅವರ ಸುಪುತ್ರನಾಗಿರುವನು.