
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಚ್ ಎಸ್ ಸಿ (12ನೇ ತರಗತಿ )ಪರೀಕ್ಷೆಯಲ್ಲಿ ಮಾಟುಂಗ ಆರ್.ಎ.ಪೊದ್ದಾರ್ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕಾವ್ಯ ಡಿ. ಕಾಂಚನ್ ಗೆ ಶೇ.92.67 ಅಂಕ ಲಭಿಸಿದೆ.
ಈಕೆ ಅಂಧೇರಿ ಪೂರ್ವ ಮ್ಹಾಡ ಕಾಲನಿ, ಪೂನಮ್ ನಗರ, ದೇವದಾಸ್ ಕಾಂಚನ್ ಮತ್ತು ಕಲ್ಪನಾ ಡಿ. ಕಾಂಚನ್ ದಂಪತಿಯ ಪುತ್ರಿ.