Uncategorizedಕಾವ್ಯ ಡಿ.ಕಾಂಚನ್ ಗೆ ಶೇ. 92.67 ಅಂಕ by Mumbai News DeskMay 24, 2024May 24, 2024 Share0 ಮುಂಬಯಿ.ಮೇ.23. 2023- 24ನೇ ಸಾಲಿನ ಶೈಕ್ಷಣಿಕ ಎಚ್ ಎಸ್ ಸಿ ಪರೀಕ್ಷೆಯಲ್ಲಿ(ಹನ್ನೆರಡನೇ ತರಗತಿ) ಮಾಟುಂಗ ಆರ್.ಎ.ಪೊದ್ದಾರ್ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕಾವ್ಯ ಡಿ. ಕಾಂಚನ್ ಗೆ ಶೇ.92.67 ಅಂಕ ಲಭಿಸಿದೆ. ಈಕೆ ದೇವದಾಸ್ ಕಾಂಚನ್ ಮತ್ತು ಕಲ್ಪನಾ ಡಿ. ಕಾಂಚನ್ ದಂಪತಿಯ ಪುತ್ರಿ. Share this:WhatsAppPostTweetTelegramPrintEmail