
ಮಂಗಳೂರು ಮೇ 23.ಕಟೀಲಿನ ಮಚ್ಚರು ಪಡಿಲ್ ನ ದೇವಿಕೃಪಾ ಮನೆ ಯು ಚಂದು ಪೂಜಾರಿ (87 )ಯವರು ಮೇ 23 ರಂದು ನಿಧನರಾಗಿದ್ದಾರೆ.
. ಕಟೀಲಿನ ಭಕ್ತ ರಾಗಿದ್ದ ಚಂದು ಪೂಜಾರಿಯವರು ಕೃಷಿಕರು. ಯಕ್ಷಗಾನ ಅಭಿಮಾನಿ ಯಾಗಿದ್ದು ಪ್ರತಿ ವರ್ಷ ತಮ್ಮ ಮನೆಯಲ್ಲಿ ಯಕ್ಷಗಾನ ವನ್ನು ಹಾಗೂ. ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.
ಮಗ ಯಕ್ಷಗಾನ ಸಂಘಟಕ ಪದ್ಮನಾಭ ಕಟೀಲು. ದಿನೇಶ್ ಕಟೀಲು ಹಾಗೂ ಸೊಸೆಯನದಿರು ಅಪಾರ ಬಂದು ಬಳಗ ಅಗಲಿದ್ದಾರೆ.