April 2, 2025
Uncategorized

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಿಧಿ ಸುಂದರ್ ಪೂಜಾರಿಗೆ ಶೇ 93.00 ಅಂಕ.

ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಪರೀಕ್ಷೆಯಲ್ಲಿ ಸೆಂಟ್ ಜೋಸೆಫ್ ಹೈಸ್ಕೂಲ್ ಮಲಾಡ್ ನ ವಿದ್ಯಾರ್ಥಿನಿ ನಿಧಿ ಸುಂದರ್ ಪೂಜಾರಿಗೆ ಶೇ 93.00 ಅಂಕ ಲಭಿಸಿದೆ.
.

ಈಕೆ ಮಲಾಡ್ ಮಾಲ್ವನಿ ನಿವಾಸಿ ಸುಂದರ್ ಪೂಜಾರಿ, ಮತ್ತು ಮಲ್ಲಿಕಾ ಪೂಜಾರಿ ದಂಪತಿಯ ಪುತ್ರಿ.

Related posts

“ಮಿಸ್ಟರ್ ಮದಿಮಯೆ” ಕರಾವಳಿಯಾದ್ಯಂತ  ತೆರೆಗೆ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ಮೆಂಡನ್ ಮೂಲಸ್ಥಾನ, ಮುಂಬಯಿ ಶಾಖೆ. ಜೂ 30,:  92ನೇ ವಾರ್ಷಿಕ ಮಹಾಸಭೆ

Mumbai News Desk

 ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನ ಭಜನಾ ಮಂಡಳಿಯ ತರಬೇತಿ ಚಾಲನೆ,

Mumbai News Desk

ಕಾವ್ಯ ಡಿ.ಕಾಂಚನ್ ಗೆ ಶೇ. 92.67 ಅಂಕ

Mumbai News Desk

ವಿವಶ…

Chandrahas