
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ ) ಪರೀಕ್ಷೆಯಲ್ಲಿ ಡೊಂಬಿವಲಿ ಪಶ್ಚಿಮದ ಡಾನ್ ಬೋಸ್ಕೋ ಹೈಸ್ಕೂಲ್ ನ ವಿದ್ಯಾರ್ಥಿ ಕಾರ್ತಿಕ್ ಅರವಿಂದ್ ಪದ್ಮಶಾಲಿ ಗೆ ಶೇ 96 ಅಂಕ ಲಭಿಸಿದೆ.
ಈತ ಡೊಂಬಿವಲಿ ಪಕ್ಷಿಮದ ಶ್ರೀ ಮಹಾವಿಷ್ಣು ಮಂದಿರದ ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ ಮತ್ತು ಸುಪ್ರಿಯಾ ಅರವಿಂದ್ ಪದ್ಮಶಾಲಿ ದಂಪತಿಯ ಪುತ್ರ.