
ಐರೋಲಿ ಡಿ. ಎ. ವಿ. ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಇಷಾನ್ ಜಯ ಅಂಚನ್ ಗೆ 2023-24ರ ಮಹಾರಾಷ್ಟ್ರ ಎಚ್. ಎಸ್. ಸಿ . (ಸಿಬಿಎಸ್ ಇ – 12ನೇ ತರಗತಿ) ವಿಜ್ನಾನದಲ್ಲಿ 93.2% ಗಳಿಸಿ ಉತ್ತಿರ್ಣರಾಗಿರುತ್ತಾರೆ. ಶಾಲೆಯಲ್ಲಿ ಮೂರನೇ ಸ್ಥಾನ ಗಳಿಸಿ ದ
ಈತ ಕುಲಾಲ ಸಂಘ ಮುಂಬಯಿಯ ಕೋಶಾಧಿಕಾರಿ ಜಯ ಅಂಚನ್ ಮತ್ತು ಕುಲಾಲ ಸಂಘ ಮುಂಬೈಯ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಮಾಲತಿ ಅಂಚನ್ ದಂಪತಿಯ ಸುಪುತ್ರ.