
ಮುಂಬಯಿ ಮೇ 31.ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಭೂ ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಸೇಂಟ್ ಫ್ರಾನ್ಸಿಸ್ ಪ್ರೌಢಶಾಲೆ ಭಾಯಂದರ್ ಪೂರ್ವದ
ರಿಶಿಲ್ ಪಿ ಉದ್ಯಾವರ್
ಶೇ: 93% ಅಂಕ.ಲಭಿಸಿದೆ.
ಈತ ಪುರುಷೋತ್ತಮ ಉದ್ಯಾವರ
ಮತ್ತು ಸುಲೋಚನಾ ಪಿ ಉದ್ಯಾವರ ದಂಪತಿಯ ಸುಪುತ್ರ.