
ಮುಂಬಯಿ. ಮೇ 30.2023-24. ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯ ಎಸ್. ಎಸ್. ಸಿ .ಬೋರ್ಡ್ 10 ನೇ ತರಗತಿಯ ಪರೀಕ್ಷೆಯ ಫಲಿತಾಂಶದಲ್ಲಿ ಭಾಯಂದ ರ್ಪೂರ್ವ ಸ್ಟೆಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲಿನ ವಿದ್ಯಾರ್ಥಿ ಭವೀಶ್ ಎಂ ಶೆಟ್ಟಿ ಗೆ 90 .60 ಅಂಕ ಲಭಿಸಿದೆ.
ಈತ ಸುರತ್ಕಲ್ ಖಂಡಿಗೆ ಪಡೀಲ್ ಗುತ್ತು ಮನೋಹರ್ ಶೆಟ್ಟಿ ಮತ್ತು ಶಿರ್ತಾಡಿ ಸವಿತಾ ಶೆಟ್ಟಿ ದಂಪತಿಯ ಪುತ್ರ .