
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಪರೀಕ್ಷೆಯಲ್ಲಿ ಬಿ. ಕೆ. ಎಂ. ಹೈಸ್ಕೂಲ್,ಚೌಪಾಟಿಯ ವಿದ್ಯಾರ್ಥಿ ಶ್ರೇಯಸ್ ಆರ್ ಪೂಜಾರಿ ಗೆ ಶೇ 91 ಲಭಿಸಿದೆ.
ಈತ ನೆಪೇನ್ ಸೀ ರೋಡ್ ನಿವಾಸಿ ರಾಘು ಪೂಜಾರಿ ಮತ್ತು ಲೀಲಾವತಿ ಆರ್ ಪೂಜಾರಿ ಅವರ ಸುಪುತ್ರ.