September 6, 2026
Mumbai News Kannada
ಮುಂಬಯಿ

ಸ್ಮಿತಾ ಬೆಳ್ಳೂರ್ ಯವರು  ಸಂಗೀತ  ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು





 ಚಿತ್ರ ವರದಿ : ದಿನೇಶ್ ಕುಲಾಲ್ 

       ಮುಂಬಯಿ ಜು2.   ಅಂತರಾಷ್ಟ್ರೀಯ ಸಂಗೀತ ಕಲಾವಿದೆ.  ಮನಮೋಹಕ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಸಾವಿರಾರು ಜನರನ್ನು ಮನರಂಜಿಸಿದ  ಕನ್ನಡದ ಕಲಾವಿದೆ  ಸ್ಮಿತಾ ಬೆಳ್ಳೂರ್   ಇವರು  ಮೈಸೂರು ಅಸೋಸಿಯೇಶನ್ ಮುಂಬೈ ಯಲ್ಲಿ ಜೂ   29  ಶನಿವಾರ ಸಂಗೀತ ಕಾರ್ಯಕ್ರಮವನ್ನು ನೀಡಿದರು   

ಸಂಗೀತದ ಬಗ್ಗೆ ಆಸಕ್ತಿವುಳ್ಳ ಕಲಾಭಿಮಾನಿಗಳು ಸೇರಿಕೊಂಡಿದ್ದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಸ್ಮಿತಾ ಬೆಳ್ಳೂರ್  ಯವರು  ದಾಸರ ಪದಗಳು, ಭಾವಗೀತೆಗಳು, ಶಿಶುನಾಳ ಶರೀಫರ ಪದಗಳು ಮತ್ತು ಸೂಫಿ ಸಂಗೀತವನ್ನು ಹಾಡುಗಳನ್ನು ಹಾಡಿ ಸಂಗೀತ ಪ್ರೇಮಿಗಳನ್ನು ಮನರಂಜಿಸಿದರು.

ಸ್ಮಿತಾ ಬೆಳ್ಳೂರ್ ಅವರ ಭಾವಪೂರ್ಣ ಗಾಯನ   ಪರಿಪೂರ್ಣ ಸ್ವರ, ಆಳವಾದ ಗಾಯನ ಅನೇಕ  ಭಾಷೆಗಳಲ್ಲಿ (ಹಿಂದಿ, ಉರ್ದು, ಕನ್ನಡ, ಪಂಜಾಬಿ) ಸುಂದರವಾಗಿ ಹಾಡಿ ಪ್ರೇಕ್ಷಕರೊಂದಿಗೆ ಹಾಡುತ್ತಾ ಸಂಭ್ರಮ ಹಂಚಿಕೊಂಡರು

   ಸಂಗೀತಕ್ಕ ಕಚೇರಿಯಲ್ಲಿ ತಬಲಾದಲ್ಲಿ ಮೃಣ್ಮಯ್ ಚವಾಣ್ ಹಾಗೂ ಹಾರ್ಮೋನಿಯಂನಲ್ಲಿ ವಿನೋದ್ ಪಾಡ್ಗೆ ಅವರ ಸಹಕರಿಸಿದ್ದರು. 

ಮೈಸೂರು ಅಸೋಸಿಯೇಷನ್ ವತಿಯಿಂದ.ಸ್ಮಿತಾ ಬೆಳ್ಳೂರ್ ತಂಡವನ್ನು ಗೌರವಿಸಲಾಯಿತು



Related posts

ಭಾಯಂದ‌ರ್  ಶ್ರೀ ಹನುಮಾನ್ ಭಜನಾ ಮಂಡಳಿ ವತಿಯಿಂದ ಸುಧಾಕರ್  ಶೆಟ್ಟಿ ಬಿಯಾಳಿ ಮಂದಾರ್ತಿಯವರ ಮುಂದಾಳತ್ವದಲ್ಲಿ  ಯಕ್ಷಗಾನ ‘ನಾಗಶ್ರೀ’ 

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ. ರಿಷಿತಾ ಹರಿಶ್ಚಂದ್ರ ಕುಲಾಲ್ ಶೇಕಡಾ: 90% ಅಂಕ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ಸಂಸ್ಥಾಪನಾ ದಿನಾಚರಣೆ.

Mumbai News Desk

ರೈ ಸಮಿತಿ ಎಜುಕೇಶನಲ್ ಟ್ರಸ್ಟ್‌ನ ಮಲಾಡ್‌ನ ಸ್ಕಾಲರ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಜೆ ಪೂಜಾರಿ ಶೇ 97.80 ಅಂಕ.

Mumbai News Desk