ನಮ್ಮೆಲ್ಲರ ಪ್ರೀತಿಯ ಮುಂದಾಳು ಶ್ರೀ ಚೆನ್ನಪ ಟಿ. ಸಾಲಿಯಾನ್ ( ಸಿ .ಟಿ. ಸಾಲಿಯಾನ್ ) ಅವರು,ದಿನಾಂಕ 05.08.2024 ದೈವಾಧೀನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ದಿನಾಂಕ 14.08.2024 ರಂದು ಸಂಜೆ 7.00 ಗಂಟೆಗೆ ಸರಿಯಾಗಿ ಸಂತಾಪ ಸೂಚಕ ಸಭೆಯನ್ನು ಬಿಲ್ಲವರ ಎಸೋಸಿಯೇಷನ್ ನ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಆ ಪ್ರಯುಕ್ತ ಸದಸ್ಯರು , ಸಮಾಜ ಬಾಂಧವರು ಹಿತೈಷಿಗಳು , ಕುಟುಂಬಿಕರು , ಹಾಜರಾಗಿದ್ದು ಸಂತಾಪ ಸಭೆಯನ್ನು ಉಪಸ್ಥಿತರಿದ್ದು, ಮೃತರಿಗೆ ಶ್ರದ್ದಾಂಜಲಿ ಸಲ್ಲಿಸುವಂತ್ತೆ ಬಿಲ್ಲವರ ಎಸೋಸಿಯೇಷನ್ ನ ಡೊಂಬಿವಲಿ ಸ್ಥಳೀಯ ಕಛೇರಿಯ ಗೌರವ ಕಾರ್ಯದರ್ಶಿ ವಿನಂತಿಸಿದ್ದಾರೆ.