April 1, 2025
ಪ್ರಕಟಣೆ

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್, ಡಿ.22ರಂದು 30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಅನ್ನಸಂತರ್ಪಣೆ, ಗುರುವಂದನೆ,

ಮುಂಬಯಿ : ವರ್ಲಿಯ ಮಧುಸೂದನ್ ಮಿಲ್ ಕೌಂಪೌಂಡಿನ ಆವರಣದಲ್ಲಿ “ಅಪ್ಪಾಜಿಬೀಡು” ಎಂದೇ  ಪ್ರಸಿದ್ದಿಯಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪಡುಬಿದ್ರೆ ಬೆಂಗ್ರೆ ರಮೇಶ್ ಗುರುಸ್ವಾಮಿ ಸ್ಥಾಪಿಸಿರುವ ಶ್ರೀ ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್ (ರಿ) ಇದರ 30ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಡಿ.22 ರವಿವಾರ ದಂದು ಬೆಳಿಗ್ಗೆ 5 ರಿಂದ ರಾತ್ರಿ 11 ಗಂಟೆ ತನಕ ನಡೆಯಲಿದೆ

     ಅಂದು ಬೆಳಿಗ್ಗೆ 5 ರಿಂದ ಶರಣು ಘೋಷ,  6 ರಿಂದ ಗಣಹೋಮ, 9.30 ರಿಂದ ಮಧ್ಯಾಹ್ನ 12 ರ ತನಕ ಭಕ್ತಿ ಭಜನಾ ಲಹರಿ ಕಾರ್ಯಕ್ರಮ – ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ ಪೂರ್ವ ಇವರಿಂದ, ಮಧ್ಯಾಹ್ನ 12 ರಿಂದ 1 ರ ತನಕ ಮಹಾಪೂಜೆ, ಮಂಗಳಾರತಿ, 1 ರಿಂದ 3 ರ ತನಕ ಭಕ್ತಿ ಸಂಗೀತ ಕಾರ್ಯಕ್ರಮ ವಿಜಯ ಶೆಟ್ಟಿ ಮೂಡಬೆಳ್ಳೆ ಮತ್ತು ಬಳಗದವರಿಂದ, 1 ರಿಂದ 4 ರ ತನಕ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ,  ಸಂಜೆ 6 ರಿಂದ ಅಯ್ಯಪ್ಪ ಸ್ವಾಮಿ ದೀಪೋತ್ಸವ,  1118 ತುಪ್ಪದ ದೀಪಗಳಿಂದ ಭವ್ಯ ಮಂಟಪವನ್ನು ಅಲಂಕಾರ, ಸಂಜೆ 7 ರಿಂದ ರಾತ್ರಿ 9 ರ ತನಕ ಭಕ್ತಿ ಗಾನಸುಧಾ, ಶಿಬರೂರು ಸುರೇಶ್ ಎಲ್ ಶೆಟ್ಟಿ ಮತ್ತು ಅಪ್ಪಾಜಿ ಬಿಡು ಮಹಿಳಾ ವಿಭಾಗದ ಸದಸ್ಯರಿಂದ, ರಾತ್ರಿ 9 ರಿಂದ 9.30 ರ ತನಕ  ಗುರು ವಂದನೆ,   ಅಪ್ಪಾಜಿ ಬೀಡು ವರ್ಲಿ ಯ ಮಾಲಾ ಧಾರಣೆ ಮಾಡುತ್ತಿರುವ ಸತೀಶ್ ಗುರುಸ್ವಾಮಿ ನಿಟ್ಟೆ, 

ಪ್ರಕಾಶ್ ಗುರುಸ್ವಾಮಿ  ಮತ್ತು ಅಯ್ಯಪ್ಪ ಭಕ್ತವೃಂದ ರೇ ರೋಡ್ ಶಿಬಿರದ ಸುರೇಶ್ ಗುರುಸ್ವಾಮಿ ಶಿಬರೂರು ,

, ರಾತ್ರಿ 9.30 ರಿಂದ 10 ರ ತನಕ ಆಶೀರ್ವಚನ ರಮೇಶ್ ಗುರುಸ್ವಾಮಿ ಅಪ್ಪಾಜಿ ಬೀಡು ವರ್ಲಿ,  ಅಯ್ಯಪ್ಪ ಭಕ್ತವೃಂದ ರೇ ರೋಡ್ ಶಿಬಿರದ ಸತೀಶ್ ಗುರುಸ್ವಾಮಿ  ಮತ್ತು ಶ್ರೀ ಅಯ್ಯಪ್ಪ ಭಕ್ತವೃಂದ ಸಮಿತಿ ಅಂದೇರಿ ಯ ಚಂದ್ರಹಾಸ ಗುರುಸ್ವಾಮಿ  ಇನ್ನಂಜೆ ಇವರಿಂದ 

. ರಾತ್ರಿ 10 ರಿಂದ ಮಂಗಳಾರತಿ, ಹರಿವರರಾಸನಂ.

ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಗಂಧ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸಿ ಅಯ್ಯಪ್ಪ ಸ್ವಾಮಿ ಯ ಕೃಪೆಗೆ ಪಾತ್ರರಾಗಬೇಕಾಗಿ ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್ ನ ಸಂಸ್ಥಾಪಕರಾದ ರಮೇಶ ಗುರುಸ್ವಾಮಿ,  ಮತ್ತು ಆಡಳಿತ. ಟ್ರಸ್ಟಿ ಶಾಂಭವಿ ಆರ್ ಶೆಟ್ಟಿ, ಗೌರವಾಧ್ಯಕ್ಷ ಹಾಗೂ ಟ್ರಸ್ಟಿ ಸುರೇಶ್ ಶೆಟ್ಟಿ ಕೆದಗೆ, ಟ್ರಸ್ಟಿಗಳಾದ ರತ್ನಾಕರ್ ಜಿ ಶೆಟ್ಟಿ, ಬಿ., ಪುಷ್ಪರಾಜ್ ಎಸ್ ಶೆಟ್ಟಿ  , ರತ್ನಾಕರ್ ಆರ್ ಶೆಟ್ಟಿ, ಮೋಹನ್  ಟಿ ಚೌಟ, ರಘುನಾಥ್ ಎನ್ ಶೆಟ್ಟಿ, ದಿನೇಶ್ ಕುಲಾಲ್ ಮತ್ತು ವಸಂತ ಪೂಜಾರಿ, ಕಾರ್ಯಕಾರಿ ಸಮಿತಿಯ ಪರವಾಗಿ ಅಧ್ಯಕ್ಷ ಹಾಗೂ ಟ್ರಸ್ಟಿ ಪದ್ಮನಾಭ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಸಂತೋಷ್ ವಿ ಶೆಟ್ಟಿ ಮತ್ತು ಉದಯ ಶೆಟ್ಟಿ,  ಗೌರವಕೋಶ ಅಧಿಕಾರಿ ಪ್ರಸಾದ್ ಶೆಟ್ಟಿ ಅರುವ,ಜೊತೆ ಕಾರ್ಯದರ್ಶಿ ವಿಜಯ ಬಿ ಶೆಟ್ಟಿ, ಜೊತೆ ಕೋಶ ಅಧಿಕಾರಿ ಸತ್ಯನಾರಾಯಣ ಕುಚ್ಚನ್, 

 ಸಲಹೆಗಾರರಾದ ಅರುಣ್ ಆಳ್ವ ಕಾಂತಡಿ ಗುತ್ತು,  ಭೋಜ ಎಸ್ ಶೆಟ್ಟಿ ಕೇದಗೆ, ಅರುಣ್ ಗುರುಸ್ವಾಮಿ ಭಾಯಂಧರ್,  ಸನತ್ ಕುಮಾರ್ ಶೆಟ್ಟಿ,  ಪಡಿ ಪೂಜ ಸಮಿತಿಯ ಕಾರ್ಯಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್, ಶೇಖರ್ ಶೆಟ್ಟಿ ವರ್ಲಿ, ಭರತ್ ಶೆಟ್ಟಿ ಅತ್ತೂರ್, ಸದಸ್ಯರಾದ ರಾಜೇಶ್ ಶೆಟ್ಟಿ ತಿರುಪತಿ, ಬಾಲಚಂದ್ರ ಡಿ ಶೆಟ್ಟಿ, ಗಣೇಶ್ ಸಾಲ್ಯಾನ್,  ಗಣೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಸಂತೋಷ್ ಸಾಲ್ಯಾನ್,   ಪ್ರಾರ್ಥಸಾರಥಿ ಆರ್ ಶೆಟ್ಟಿ, ಅರವಿಂದ ಶೆಟ್ಟಿ , ಪ್ರಕಾಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಚಂದ್ರಕಾಂತ ಭಂಡಾರಿ, ಹರೀಶ್ ಶೆಟ್ಟಿ,  ಜಯಕರ್ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಕಾಶ್ ಜಾದವ್, ಲೋಕೇಶ್ ತೋಳಾರ್, ದಿಲೀಪ್ ಮೊಗವೀರ, ಸತೀಶ್ ಪೂಜಾರಿ ,ಸಚಿನ್ ಶೆಟ್ಟಿ, ದಿನೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಸಂತೋಷ್ ನಾಯಕ್ ಮತ್ತು ಅಜಯ್ ಶೆಟ್ಟಿ ಹಾಗೂ 

 ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ  ಕಾರ್ಯಧ್ಯಕ್ಷೆ  ಕವಿತಾ ಜಿ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ  ದಿವ್ಯ ಪಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ  ರೋಹಿಣಿ ಎಸ್ ಪೂಜಾರಿ, ಜೊತೆ ಕಾರ್ಯದರ್ಶಿ  ಸುಜಾತ ಎನ್ ಪುತ್ರನ್, ಕೋಶಾಧಿಕಾರಿ  ಶೋಭಾ ಶೆಟ್ಟಿ, ಜೊತೆ ಕೋಶಾಧಿಕಾರಿ  ನಿರ್ಮಲಾ ಕೆ ಶೆಟ್ಟಿ,  ಸಮಿತಿಯ ಸದಸ್ಯರಾದ ಶಾರದಾ ಜೆ ಶೆಟ್ಟಿ, ರಾಗಿಣಿ ಆರ್ ಶೆಟ್ಟಿ, ಶರ್ಮಿಳಾ ಶೆಟ್ಟಿ , ವಿಜಯಶ್ರೀ ಎಸ್ ಶೆಟ್ಟಿ, ನೀಮ ಆರ್ ಶೆಟ್ಟಿ, ವೀಣಾ ಎಂ ಹೆಗ್ಡೆ , ಪ್ರಜ್ಞ ಎಸ್ ಶೆಟ್ಟಿ, ಸುಮಿತ್ರ ಪಿ ಶೆಟ್ಟಿ , ಶೈಲ ಎಲ್ ಶೆಟ್ಟಿ, ರಮ್ಯಾ ಎಸ್ ಶೆಟ್ಟಿ, ಸಂಗೀತ ಪಿ ಶೆಟ್ಟಿ, ಯಶಸ್ವಿ  ಆರ್ ಶೆಟ್ಟಿ, ರಾಣಿ ಎ ಶೆಟ್ಟಿ, ಸರೋಜಿನಿ ಕೆ ಕರ್ಕೇರ,  ಸುಪ್ರಿತ ಎ. ಶೆಟ್ಟಿ,  ಮಹಿಳಾ ವಿಭಾಗದ ಸಲಹೆಗಾರರಾದ  ಉಷಾ ಬಿ ಶೆಟ್ಟಿ,  ಪ್ರಮೀಳಾ ಜೆ ಶೆಟ್ಟಿ , ವಿನೋದ ಜೆ ಶೆಟ್ಟಿ. ಯಶೋದ ಎಸ್ ಶೆಟ್ಟಿ .   ಅಲ್ಲದೆ  ಹಾಗೂ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಉಪಸಮಿತಿಯ ಎಲ್ಲಾ ಸದಸ್ಯರುಗಳು ವಿನಂತಿಸಿದ್ದಾರೆ.

೩೦ ವರ್ಷಗಳ ಹಿಂದೆ ಸ್ಥಾಪಿಸಿದ ಅಪ್ಪಾಜಿ ಬೀಡು ಮಹಾರಾಷ್ಟ್ರ ಸರಕಾರದಿಂದ ನೋದಾಯಿಸಲ್ಪಟ್ಟಿದ್ದು, ಸಂಸ್ಥೆಯು ಪ್ರಾರಂಭದಿಂದಲೇ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ವಿವಿಧ ರೀತಿಯ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ರಮೇಶ್ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ, ಅಪ್ಪಾಜಿಬೀಡು ಪೌಂಡೇಶನ್ ನ ಆಡಳಿತ ಟ್ರಷ್ಟಿ ಶಾಂಭವಿ ರಮೇಶ್ ಗುರುಸ್ವಾಮಿ ಇವರ ಮುಂದಾಳುತ್ವದಲ್ಲಿ, 

ಇಲ್ಲಿ ವಿವಿಧ ಸೇವಾ ಕಾರ್ಯಗಳು ನಡೆಯುತ್ತಿದೆ. ಶಿಬಿರ ಪ್ರಾರಂಭದ ದಿನದಿಂದ ಮಾಲಾಧಾರಿಗಳು ಶಬರಿಮಲೆ ಯಾತ್ರೆ ನಡೆಯುವವರೆಗೆ ಪ್ರತಿದಿನ ಮಧ್ಯಾಹ್ನ ಅನ್ನ ಸಂತರ್ಪಣೆ,  ಸಂಜೆ ಫಲಹಾರ ಹಾಗೂ ಶನಿವಾರದಂದು ಪಡಿ ಪೂಜೆ  ಭಕ್ತಿ ಸಂಭ್ರಮದಿಂದ ನಡೆಯುತ್ತದೆ,

Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಜ.7 ರಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ ಇದರ 41ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ 8 ರಿಂದ 10 ನೇ ತರಗತಿಗೆ ನೇರ ಪ್ರವೇಶ. : ತುಳು ಕನ್ನಡಿಗರಿಗೆ ಸದಾವಕಾಶ

Mumbai News Desk

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ

Mumbai News Desk

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಅ. 20 ರಂದು ಮದರ್ ಇಂಡಿಯಾ ಹಳೆ ವಿದ್ಯಾರ್ಥಿಗಳ ಪೌಂಡೇಶನಿನ ಮಹಾಸಭೆ, ಸ್ನೇಹ ಮಿಲನ

Mumbai News Desk