
ತೋಡಾರು ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ ಗರಡಿಯ ಕಾಲಾವಧಿ ಜಾತ್ರೆಯು ಡಿ.22ನೇ ಆದಿತ್ಯವಾರದಿಂದ 26-12-2024ನೇ ಗುರುವಾರದವರೆಗೆ ದೈವಿಕ – ಧಾರ್ಮಿಕ ಕಾರ್ಯಕ್ರಮಗಳುನಡೆಯಲಿದೆ.
ಡಿ. 21ರಾತ್ರಿ ಗಂಟೆ 9.00ಕ್ಕೆ ಗಾಳಿಗುಡ್ಡೆಯಲ್ಲಿ ಮುಹೂರ್ತದ ಚಪ್ಪರ ಬಲಿ ಸೇವ
ಡಿ 22 ಆದಿತ್ಯವಾರ ಬೆಳಗ್ಗೆ ಗಂಟೆ 9.00ಕ್ಕೆ ನಾಗಬನದಲ್ಲಿ ತಂಬಿಲ ಸೇವೆ.
ಬೆಳಿಗ್ಗೆ ಗಂಟೆ 10.00ಕ್ಕೆ ದೈವಸ್ಥಾನವಲ್ಲಿ ಸಾರಿ ಹಾಕುವುದು ನಂತರ ದರ್ಶನ ಸೇವೆ
ಸಂಜೆ ಗಂಟೆ 5.00ಕ್ಕೆ ಭಂಡಾರ ಇಳಿಯುವುದು.
ಡಿ.23 ರಾತ್ರಿ ಗಂಟೆ 6.00ಕ್ಕೆ ಧ್ವಜಾರೋಹಣ, ದುಡರ ಬರಿ, ಅನ್ನಸಂತರ್ಪಣೆ
ಡಿ.24 ಸಂಜೆ 6.30ಕ್ಕೆ ಶ್ರೀ ದುರ್ಗಾ ನಮಸ್ಕಾರ ಪೂಜೆ ವಂತರ ಅನ್ನಸಂತರ್ಪಣೆ, ಶ್ರೀ ದೈವದ ನೇಮ,ಬೆಳಿಗ್ಗೆ ಗಂಟೆ 9:00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಹೂವಿನ ಪೂಜೆ,ಮಧ್ಯಾಹ್ನ ಗಂಟೆ 11.00ರಿಂದ ಮಹಾಅನ್ನಸಂತರ್ಪಣೆ,ರಾತ್ರಿ ಗಂಟೆ 7,00ರಿಂದ 10.00ರವರೆಗೆ ಅನ್ನಸಂತರ್ಪಣೆ,ರಾತ್ರಿ ಗಂಟೆ 5,00ಕ್ಕೆ ಜೋಡು ಮೂರ್ತಿ
ರಾತ್ರಿ ಗಂಟೆ 10.00ಕ್ಕೆ ಶ್ರೀ ಕೊಡಮಣಿತ್ತಾಯ ದೈವದ ನೇಮ, ಡಿ. 25 ರಾತ್ರಿ ಗಂಟೆ 10.00ರಿಂದ ಶ್ರೀ ಬೈದರ್ಕಳ ನೇಮ,ಡಿ 26 ಬೆಳಿಗ್ಗೆ ಗಂಟೆ 5-00ಕ್ಕೆ ಧ್ವಜಾವರೋಹಣ, ಓಕುಳಿ ಗಂಧಪ್ರಸಾದ ಭಂಡಾರ ಇಳಿಯುವುದು.
ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೈವದ ಗಂದಪ್ರಸಾದವನ್ನು ಸ್ವೀಕರಿಸಿ ಪಂಚಶಕ್ತಿ ದೈವಗಳ ಕೃಪೆಗೆ ಪಾತ್ರರಾಗುವಂತ್ತೆ
ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ
ಮುಂಬೈ ಸೇವಾ ಸಮಿತಿ ರಾಮ ಟಿ. ಶೆಟ್ಟಿ, ಬಾರ್ದಿಲಗುತ್ತು, (ಅಧ್ಯಕ್ಷರು) ರಾಜೇಂದ್ರ ಎಸ್. ಶೆಟ್ಟಿ, ಹಾಣ್ಯಗುತ್ತು, (ಉಪಾಧ್ಯಕ್ಷರು) ಉದಯ ಡಿ. ಶೆಟ್ಟಿ, ಬಡಕೋಡಿಗುತ್ತು, (ಪ್ರಧಾನ ಕಾರ್ಯದರ್ಶಿ)
ಹರೀಶ್ ಎಸ್. ಶೆಟ್ಟಿ, ಬೊಟ್ಲಾಯಿಗುತ್ತು, (ಕೋಶಾಧಿಕಾರಿ) ವಿಜಯೇಂದ್ರ ಎಸ್. ಶೆಟ್ಟಿ, ಹಾಣ್ಯಗುತ್ತು, (ಕಾರ್ಯದರ್ಶಿ) ಸಂಧ್ಯಾ ನಾಯಕ್, ಹಾಣ್ಯಗುತ್ತು, ಕೇಶವ ಎಸ್. ಬಂಗೇರ, ಅಳಕೆಕೋಡಿ, (ಜತೆ ಕಾರ್ಯದರ್ಶಿ) ಪ್ರಕಾಶ ಟಿ. ರೈ, ಬಡಕೋಡಿಗುತ್ತು,
ಸುರೇಶ ಜಿ. ಶೆಟ್ಟಿ, ಹಾಣ್ಯಗುತ್ತು, ಪ್ರವೀಣ್ ಟಿ. ರೈ, ಬಡಕೋಡಿಗುತ್ತು,ವಾಸು ಕೆ. ಶೆಟ್ಟಿ, ತಾಳಿಪಾಡಿಗುತ್ತು (ಭಿವಂಡಿ) ಕರುಣಾಕರ ಶೆಟ್ಟಿ, ಮಾರಿಗುತ್ತು, ಶುಭಕರ ಜಿ. ಶೆಟ್ಟಿ, ಹಾಣ್ಯಗುತ್ತು ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.