.
.
25 ಶಬರಿಮಲೆ ಯಾತ್ರೆ ಮಾಡುತ್ತಿರುವ ಜಯ ಸ್ವಾಮಿಅತ್ತೂರು, ಗುಂಡ್ಯಡ್ಕ ಯವರಿಗೆ ಗುರು ವಂದನೆ
ಕಾರ್ಕಳ, ಅತ್ತೂರು, ಗುಂಡ್ಯಡ್ಕ ದ ಸಾರ್ವಜನಿಕ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಸಮಿತಿ ಇದರ
47ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಜ 5 ನೇ ಆದಿತ್ಯವಾರ ಬಾಲಾಜಿ ಶಿಬಿರದ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ ಇವರ ಆಶೀರ್ವಾದದೊಂದಿಗೆ ಹಾಗೂ ಶಂಕರಪುರದ ಗುರುಸ್ವಾಮಿಯವರಾದ ಮುಂಬೈ ಅಂಧೇರಿ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಸ್ವಾಮಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ,.
ಜ 5 ರಂದು ಮಧ್ಯಾಹ್ನ 3-00 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ
ಸಂಜೆ ಗಂಟೆ 4-00ರಿಂದ 5-00ರ ವರೆಗೆಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ, ಪದವು ಇವರಿಂದ ಭಜನಾ ಕಾರ್ಯಕ್ರಮ
ಸಂಜೆ ಗಂಟೆ 5-00ರಿಂದ 7ರ ತನಕ
ಶ್ರೀ ಶಾರದಾ ಭಜನಾ ಮಂಡಳಿ ಅತ್ತೂರು ಇವರಿಂದ ಭಜನಾ ಕಾರ್ಯಕ್ರಮರಾತ್ರಿ ಗಂಟೆ 7-30ಕ್ಕೆ
ಪಡಿಪೂಜೆ ಹಾಗೂ ಮಹಾಪೂಜೆ ಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.
ರಾತ್ರಿ ಗಂಟೆ 8-30ಕ್ಕೆ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ, ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ “ಕುಲದೈವೋ ಬ್ರಹ್ಮ”ಯಕ್ಷಗಾನ ಪ್ರದರ್ಶನ ನಡೆಯಲಿದೆ,
ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 8.00ಕ್ಕೆ ಆಶೀರ್ವಚನ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ,, (ಬಾಲಾಜಿ ಅಯ್ಯಪ್ಪ ಮಂದಿರ (ರಿ), ಬಾಲಾಜಿ ಶಿಬಿರ ಬೈಲಡ್ಕ, ಕುಂಟಲ್ಪಾಡಿ, ಕಾರ್ಕಳ)
ಚಂದ್ರಹಾಸ ಗುರುಸ್ವಾಮಿ, ಇನ್ನಂಜೆ(ಸಂಸ್ಥಾಪಕರುಅಂಧೇರಿ ಮುಂಬೈ, ಶಂಕರಪುರ, ಇನ್ನಂಜೆ.)
ಗಣೇಶ್ ಗುರುಸ್ವಾಮಿ, (ಭಕ್ತವತ್ಸಲ ಅಯ್ಯಪ್ಪ ಸೇವಾ ಸಮಿತಿ, ಮುರತ್ತಂಗಡಿ, ಸಾಣೂರು, ಉದ್ಯಮಿ, ತುಳು ಕೂಟ ಅಧ್ಯಕ್ಷರು, ಗೋವಾ)
ಅಧ್ಯಕ್ಷತೆ ಬೋಳ ಪ್ರಶಾಂತ್ ಕಾಮತ್, (ಗಾಯತ್ರಿ ಕ್ಯಾಶ್ ಎಕ್ಸ್ಪೋರ್ಟ್ಸ್, ಅತ್ತೂರು, ಗುಂಡ್ಯಡ್ಕ)ಮುಖ್ಯ ಅತಿಥಿಗಳಾಗಿ ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ, ಮುನಿಯಾಲು ಉದಯ ಕುಮಾರ್ ಶೆಟ್ಟಿ
(ಅಧ್ಯಕ್ಷರು, ಮುನಿಯಾಲು ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ) ನವೀನ್ ನಾಯಕ್, ಉದ್ಯಮಿ, (ಕಲಂಬಾಡಿ, ಪದವು)
ಕು| ಶೋಭಾ, (ಅಧ್ಯಕ್ಷರು, ನಿಟ್ಟೆ ಗ್ರಾಮ ಪಂಚಾಯತ್), ದಿನೇಶ್ ಬಿ. ಪೂಜಾರಿ, ನೀರೆಬೈಲೂರು, ಉದ್ಯಮಿ, ಮುಂಬೈ, ಗಿರೀಶ್ ಶೆಟ್ಟಿ, ತೆಳ್ಳಾರು, (ಜೊತೆ ಕಾರ್ಯದರ್ಶಿ, ಬಂಟರ ಸಂಘ, ಮುಂಬೈ) ಜಯ ಕೆ. ಪೂಜಾರಿ, ಉದ್ಯಮಿ, ಮುಂಬೈ, ಸುರೇಶ್ ಶೆಟ್ಟಿ, ಗಂಧರ್ವ, ಉದ್ಯಮಿ, ಮುಂಬೈ, ಮನ್ಮಥ ಜೆ. ಶೆಟ್ಟಿ, ಅತ್ತೂರು, ಉದ್ಯಮಿ ಸದಾಶಿವ ಮುದ್ದು ಕೋಟ್ಯಾನ್, ಕಣಜಾರು ಮುಂಬೈ, ರಾಜೇಶ್ ಶೆಟ್ಟಿ, ತೆಳ್ಳಾರು, ಉದ್ಯಮಿ ಮುಂಬೈ, ಜಗದೀಶ್ ಶೆಟ್ಟಿ, ಪಳ್ಳಿ, ಉದ್ಯಮಿ, ಉಪಾಧ್ಯಕ್ಷರು, ಪಟ್ಲ ಫೌಂಡೇಶನ್, ಗೋವಾ, ಅರುಣ್ ಕುಮಾರ್, ನಿಟ್ಟೆ, ಉದ್ಯಮ ಪಾಲ್ಗೊಳ್ಳಲಿದ್ದಾರೆ,ಈ ಸಂದರ್ಭದಲ್ಲಿ 25 ವರ್ಷಗಳಿಂದ 48 ದಿನ ವೃತ್ತ ಮಾಡಿ ಶಬರಿಮಲೆ ಯಾತ್ರೆ ಮಾಡುತ್ತಿರುವ ಜಯ ಸ್ವಾಮಿಅತ್ತೂರು, ಗುಂಡ್ಯಡ್ಕ ಗುರು ವಂದನೆ ನಡೆಳಿದೆ,
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ, ಪ್ರಸಾದ ಸ್ವೀಕರಿಸಿ. ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಸಮಿತಿಯ ಸದಸ್ಯರು ಹಾಗ ಗ್ರಾಮದ ಹತ್ತು ಸಮಸ್ತರು ,ಜಯ ಸ್ವಾಮಿ ಅತ್ತೂರು, ಗುಂಡ್ಯಡ್ಕ ವಿನಂತಿಸಿಕೊಂಡಿದ್ದಾರೆ,