.
.
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ. ಒಕ್ಕಲಿಗರ ಸಂಘ ಮಹಾರಾಷ್ಟ್ರ (ರಿ.), ಕೆಂಪೇಗೌಡ -ಸೋಸಿಯೇಶನ್ ಮುಂಬಯಿ (ರಿ.), ಕುರುಬರ ಸಂಘ ಮಹಾರಾಷ್ಟ್ರ(ರಿ.) ಮತ್ತು ಗೌಡರ ಉನ್ನತೀಕರಣ ಸಂಸ್ಥೆ (ರಿ.) ನವಿ ಮಂಬಯಿ ಹಾಗೂ ಕಲಾ ಸೌರಭ ಮುಂಬಯಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಡಿ.29ನೇ ಭಾನುವಾರ ಶ್ರೀಮತಿ ಅಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹ, ಬಂಟರ ಭವನ, ಭಂಡಾರಿ ಎಸ್ಟೇಟ್, ಕುರ್ಲಾ ಪೂರ್ವ, ಮುಂಬಯಿ ಇಲ್ಲಿ ಕನಕದಾಸ -ಜಯಂತಿ-ಕುವೆಂಪು ಜಯಂತಿ ಗೌರವಾರ್ಥ ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಕರುನಾಡಅಂಡಿಮ-2024 ಸಂಭ್ರಮದಸಮಾರಂಭದ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ನಗರದ ಸಂಘ ಸಂಸ್ಥೆಗೆ ಪ್ರಶಸ್ತಿ ಸನ್ಮಾನ ನಡೆಯಿತು












ಸಮಾರಂಭದ ಕರ್ನಾಟಕ ಸರ್ಕಾರದ ಮಾಜಿ ಸಚಿವ ಮತ್ತು ಒಕ್ಕಲಿಗರ ಸಂಘ (ರಿ.) ಮಹಾರಾಷ್ಟ್ರ ಗೌರವಾಧ್ಯಕ್ಷ ಡಾ.ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು,
ಮುಖ್ಯ ಅತಿಥಿಯಾಗಿಅಭ್ಯಾಗತರುಗಳಾಗಿ ಮಹಾರಾಷ್ಟ್ರ ಸರಕಾರ ನಗರಾಭಿವೃದ್ಧಿ ವಿಭಾಗ ಮುಖ್ಯ ಕಾರ್ಯದರ್ಶಿ ಡಾ.ಕೆ.ಎಚ್.ಗೋವಿಂದರಾಜ್ ಐಎಎಸ್,
ಸಾಯಿ ಪ್ಯಾಲೇಸ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ರವಿ ಎಸ್.ಶೆಟ್ಟಿ, , ಕರ್ನಾಟಕ ಸರಕಾರದ ಮಾಜಿ ಸಚಿವ ಎ.ಎಚ್ ವಿಶ್ವನಾಥ್. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಶೆಫಾರ್ಡ್ ಇಂಡಿಯಾ ಅಂತಾರಾಷ್ಟ್ರೀಯ ಸಂಸ್ಥೆಯ ಕರ್ನಾಟಕ ರಾಜ್ಯಾಧ್ಯಕ್ಷ ಸಿ.ಎಂ.ನಾಗರಾಜ್, ಉದ್ಯಮಿ ఎం.బి. ಹರೀಶ್, ಶ್ರೀ ಶನೈಶ್ಚರ ಮಂದಿರ ಚೆಂಬೂರು ಧರ್ಮದರ್ಶಿ ಕೆ. ಎಂ ರಾಮಸ್ವಾಮೀಜಿ,
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಮಾಜಿ ಅಧ್ಯಕ್ಷ ಎಲ್.ಎ ಅಮೀನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರನ್ ಕುಮಾರ್ ಹೆಗ್ಡೆ, ಭಾರತೀಯ ಜನತಾ ಪಕ್ಷ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ, ಒಕ್ಕಲಿಗರ ಸಂಘ (ರಿ.) ಮಹಾರಾಷ್ಟ್ರ ಮಾಜಿ ಅಧ್ಯಕ್ಷ ಜಿತೇಂದ್ರಗೌಡ,ಒಕ್ಕಲಿಗರ ಸಂಘ (ರಿ.) ಮಹಾರಾಷ್ಟ್ರ ಅಧ್ಯಕ್ಷರಾದ ಕೆ ರಾಜೇಗೌಡ,ಕುರುಬರ ಅಂಘ ಮಹಾರಾಷ್ಟ್ರ ಅಧ್ಯಕ್ಷ ಯೋಗೇಶ್ ಗೌಡ, ಗೌಡರ ಉನ್ನತೀಕರಣಮುಂಬಯಿ ಅಧ್ಯಕ್ಷ ಮೋಹನ್ ಕುಮಾರ್ ಜೆ ಗೌಡ, ಕೆಂಪೇ ಗೌಡ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ವಿಕಾಸ್ ಕುಮಾರ್ ಗೌಡ, ಕಲಾ ಸೌರಭ ಮುಂಬಯಿ ಅಧ್ಯಕ್ಷ ಪದ್ಮನಾಭ ಸಸಿಹಿತ್ತು, ಉಪಸ್ಥರಿದ್ದರು,
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಾ| ಬಲರಾಮ್ ಗೌಡ (ಶಿಕ್ಷಣ ಮತ್ತು ಸಮಾಜ ಸೇವೆ), ಅಮೃತಾ ಎ.ಶೆಟ್ಟಿ (ಶಿಕ್ಷಣ ಮತ್ತು ಸಮಾಜ ಸೇವೆ), ಆ ಕೃಷ್ಣಯ್ಯ ಎ.ಹೆಗ್ಡೆ (ಸಮಾಜ ಸೇವೆ ಸಂಘಟನೆ), ವೇಣುಗೋಪಾಲ್ ಶೆಟ್ಟಿ (ಕಲಾ ರಂಗ ಪೋಷಕ), ಪ್ರೊ| ಚೇತನ್ ಗೌಡ (ಶಿಕ್ಷಣ) ಇವರುಗಳಿಗೆ ಸಾಧಕ ಗೌರವ ಸಮ್ಮಾನ, ಮತ್ತು ಇನ್ನಿತರ ಸಾಧಕ ಪ್ರತಿಭೆಗಳಿಗೆ ಯುವ ಪ್ರತಿಭಾ ಗೌರವ ಹಾಗೂ ಬಾಲ ಪ್ರತಿಭಾ ಗೌರವ ಅವರಿಗೆ ನೀಡಿ ಗೌರವಿಸಲಾಗುವುದು.ಒಕ್ಕಲಿಗರ ಸಂಘಮಹಾರಾಷ್ಟ್ರ(ರಿ) ಕೆಂಪೇಗೌಡ ಅಸೋಸಿಯೇಶನ್ ಮುಂಬಯಿ (ರಿ.), ಕುರುಬರ ಸಂಘ ಮಹಾರಾಷ್ಟ್ರ (ರಿ.), ಗೌಡರ ಉನ್ನತೀಕರಣ ಸಂಸ್ಥೆ (ರಿ.) ನವಿ ಮುಂಬಯಿ ಸಂಸ್ಥೆ ಇವುಗಳಿಗೆ ಅಭಿನಂದನಾ ಗೌರವ ಸಮ್ಮಾನ,
ಹಾಗೂ ವಜ್ರ ಮಹೋತ್ಸವ ವರ್ಷ ಸಂಭ್ರಮಕನ್ನಡ ಭವನ ಸ್ಕೂಲ್, ಜೂನಿಂತರ್ ಕಾಲೇಜು ಪೋರ್ಟ್, ಮುಂಬಯಿಇವುಗಳಿಗೆ ವಿಶೇಷ ಅಭಿನಂದನಾ ಗೌರವ ಪ್ರಧಾನಿಸಿ ಗೌರವಿಸಲಾಗುವುದು.
ಕಾರ್ಯಕ್ರಮವನ್ನು ನಲಿನಿ ಪ್ರಸಾದ್, ಬಾಲಕೃಷ್ಣಶೆಟ್ಟಿ, ಅದ್ಯಪಾಡಿ, ರವಿ ಗೌಡ ಮತ್ತು ಪದ್ಮನಾಭ ಸಸಿಹಿತ್ತು ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಒಕ್ಕಲಿಗರ ಸಂಘ ಮಹಾರಾಷ್ಟ್ರ ಗೌ। ಕಾರ್ಯದರ್ಶಿ ಗಂಗಾಧರ್ ಎನ್ ಗೌಡ ಧನ್ಯವಾದ ನೀಡಿದರು