ಶಹಾಡ್ ಬಿರ್ಲಾ ಗೇಟ್ ಬಳಿಯ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ, ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 26, ಬುಧವಾರದಂದು 24 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 6 ಗಂಟೆಗೆ ಸರಿಯಾಗಿ, ಮಹಾಗಣಪತಿ ಹೋಮವಾದ ಬಳಿಕ ಬೆಳಿಗ್ಗೆ 7ರಿಂದ 27/02/2026 ಗುರುವಾರ ಬೆಳಿಗ್ಗೆ 7 ವರೆಗೆ ಅಖಂಡ ಭಜನೆ ನಡೆಯಲಿದೆ.
ಭಾಗವಹಿಸುವ ಭಜನಾ ಮಂಡಳಿಗಳು.
-7.00 am to 8.30 am –
ವರದ ಸಿದ್ಧಿವಿನಾಯಕ ಸೇವಾ ಮಂಡಳಿ ಡೊಂಬಿವಲಿ
8.30 am to.10.00am –
ಜೈ ಭವಾನಿ ಶನೀಶ್ವರ ಭಜನಾ ಮಂಡಳಿ ಡೊಂಬಿವಲಿ
10.00 am to 11 am
ಸ್ವರ ಕಲಾ ವೇದಿಕೆ, ಕರ್ನಾಟಕ ಸಂಘ ಕಲ್ಯಾಣ್
11.00am to 12.30 pm
ದಾಸ ಸಾಹಿತ್ಯ ಭಜನಾ ಮಂಡಳಿ ಬೇಲಾಪುರ್. 12.30 pm to 2.00 pm 6- ಸಿರಿನಾಡ ವೆಲ್ತ್ ಡೊಂಬಿವಲಿ
2,00pm to 3..30 pm
ಜೈ ಅಂಬೆ ಚಾರಿಟೇಬಲ್ ಟ್ರಸ್ಟ್ ಸಾನ್ನಾಡ
3.30 pm to 4.30 pm 6-
ವೆಂಕಟರಮಣ ಭಜನಾ ಮಂಡಳಿ ಡೊಂಬಿವಲಿ
4,30.pm to 5.30 pm
ಫ್ರೆಂಡ್ಸ್ ಸ್ಕ್ಯಾವಲಂಬನ ಭಜನಾ ಮಂಡಳಿ ಡೊಂಬಿವಲಿ..
5.30 pm to 6.30 pm
‘ ಜಗದಂಬ ಮಂದಿರ ಡೊಂಬಿವಲಿ.
6.30 pm to 8,00 pm –
ಯಶಸ್ವಿನಿ ಭಜನಾ ಮಂಡಳಿ ಡೊಂಬಿವಲಿ,
8..00pm to 9.00 pm 6-
ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಬಿವಂಡಿ ಟು ಬಾದ್ಲಾಪುರ
9.00 pm to 10.30 pm –
ನಿತ್ಯಾನಂದ ಭಜನಾ ಮಂಡಳಿ ಬದ್ಲಾಪುರ್.
10.30 pm to 12.00 pm –
ಸಾಯಿ ನಿತ್ಯಾನಂದ ಭಜನಾ ಮಂಡಳಿ ಬಿವಂಡಿ.
12.00 am to 6.00 am ಸಾಮೂಹಿಕ ಭಜನೆ.
ಶ್ರೀ ನಿತ್ಯಾನಂದ ಮಿತ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್, ಶ್ರೀ ಗುರು ನಾರಾಯಣ ಭಜನಾ ಮಂಡಳಿ, ಬಿಲ್ಲವರ ಅಸೋಸಿಯೇಶನ್, ಗುರು ವಂದನ ಭಜನಾ ಮಂಡಳಿ, ಕುಲಾಲ ಸಂಘ, ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್,
ದುರ್ಗಾ ಪರಮೇಶ್ವರಿ ಭಜನಾ ಮಂಡಳಿ,ಕರ್ನಾಟಕ ಸಂಘ ಮೋಹನೆ, ಶ್ರೀ ದೇವಾನಂದ್ ಕೋಟ್ಯಾನ್ ಬಳಗ, ಸುರತಾಳ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್.
6.00 am to 7.am
ಸರಸ್ವತಿ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್.
ಭಾಗವಹಿಸುವ ತಂಡಗಳಿಗೆ ಫಲಾಹರ, ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುವುದು.
ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು, ಟ್ರಸ್ಟಿಗಳು,ಸಲಹೆಗಾರರು, ಮಹಿಳಾ ವಿಭಾಗ, ಯುವ ವಿಭಾಗ ದೇವಸ್ಥಾನ ತಂತ್ರಿಗಳು, ಅರ್ಚಕರು, ಅಖಂಡ ಭಜನಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ ಬಯಸಿದ್ದಾರೆ.
