
ಕುಲಾಲ ಸಂಘ ಮುಂಬಯಿ, ಇದರ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ 2025-26ರ ಅವಧಿಗೆ
ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ ಪುನರಾಯ್ಕೆಯಾಗಿದ್ದಾರೆ.
ಅರುಣ್ ಡಿ ಬಂಗೇರ (ಉಪಕಾರ್ಯಾಧ್ಯಕ್ಷ), ಸುಕುಮಾರ್ ಸಾಲ್ಯಾನ್ (ಕಾರ್ಯದರ್ಶಿ), ಮುಂಡಪ್ಪ ಮೂಲ್ಯ (ಕೋಶಾಧಿಕಾರಿ), ಅಶೋಕ್ ಸಾಲ್ಯಾನ್ (ಜೊತೆ ಕಾರ್ಯದರ್ಶಿ), ಜಗದೀಶ್ ಮೂಲ್ಯ (ಜೊತೆ ಕೋಶಾಧಿಕಾರಿ) ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗಣೇಶ್ ಸಾಲ್ಯಾನ್, ನಾಗೇಶ್ ಮೂಲ್ಯ, ಕೇಶವ ಬಂಜಲ್, ಶಾಂತ ಕುಲಾಲ್, ಅಶೋಕ್ ಬಂಜನ್, ಸತೀಶ್ ಬಂಗೇರ ಮತ್ತು ಹರೀಶ್ ಬಂಗೇರ, ಯುವ ವಿಭಾಗದ ಪ್ರಮುಖರಾಗಿ ವಿನಯ್ ಸಾಲ್ಯಾನ್,

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ರತ್ನಾ ಡಿ ಕುಲಾಲ್, ಉಪಕಾರ್ಯಾಧ್ಯಕ್ಷೆ ಆರತಿ ಸಾಲ್ಯಾನ್, ಕಾರ್ಯದರ್ಶಿ ಭಾರತಿ ಆರ್ಖ್ಯಾನ್, ಕೋಶಾಧಿಕಾರಿ ನವ್ಯ ಮೂಲ್ಯ, ಜೊತೆ ಕಾರ್ಯದರ್ಶಿ ಪ್ರಮೀಳಾ ಬಂಗೇರ, ಜೊತೆ ಕೋಶಾಧಿಕಾರಿ ಸರಿತ ಮೂಲ್ಯ. ಸದಸ್ಯರಾಗಿ ಪುಷ್ಪಲತಾ ಸಾಲ್ಯಾನ್, ಶಾರದಾ ಬಂಗೇರ, ಮಮತಾ ಗುಜರನ್, ಆಶಾಲತಾ ಮೂಲ್ಯ, ಕಸ್ತೂರಿ ಶಾಲ್ಯಾನ್, ಪ್ರೇಮಲತಾ ಮೂಲ್ಯ ಮತ್ತು ಉಷಾ ಮೂಲ್ಯ ಆಯ್ಕೆಯಾಗಿದ್ದಾರೆ.